




ಬೆಳ್ಳಾರೆಯಲ್ಲಿ ವಿಶ್ವ ಹಿಂದೂ ಪರಿಷತ್ , ಭಜರಂಗದಳ ಮುಖಾಂತರ ಹಿಂದೂ ಸಂಘಟನೆ ಕಾರ್ಯೋನ್ಮುಖವಾಗಿದೆ. ನೂತನ ಸಂಘಟನೆಯ ಅಧ್ಯಕ್ಷರಾಗಿ ಪ್ರಸಾದ್ ಕೆ.ಬಿ., ಕಾರ್ಯದರ್ಶಿಯಾಗಿ ಮನು ಬಾಯಂಬಾಡಿ, ಸತ್ಸಂಗ ಪ್ರಮುಖರಾಗಿ ಉಮೇಶ್ ಮಣಿಮಜಲು, ಬಜರಂಗದಳ ಸಂಯೋಜಕರಾಗಿ ಸಚಿನ್ ರೈ ಪೂವಾಳಿಕೆ, ಸಹ ಸಂಯೋಜಕರಾಗಿ ಬಾಲಕೃಷ್ಣ ಮಣಿಮಜಲು, ಗೋ ರಕ್ಷಕ್ ಪ್ರಮುಖರಾಗಿ ಸುನಿಲ್ ಕಳಂಜ, ಅಖಾಡ ಪ್ರಮುಖರಾಗಿ ಅಭಿಲಾಷ್ ಮಣಿಯಾಣಿ
ಸುರಕ್ಷಾ ಪ್ರಮುಖರಾಗಿ ರಂಜಿತ್ ಮಣಿಯಾಣಿ, ನಗರ ಸಂಯೋಜಕರಾಗಿ ಭರತ್ ಭಂಡಾರಿ, ವಿದ್ಯಾರ್ಥಿ ಪ್ರಮುಖರಾಗಿ ಪೃಥ್ವಿರಾಜ್, ಸಾಪ್ತಾಹಿಕ ಮಿಲನ್ ಆಗಿ- ಪ್ರಸಾದ್ ಅಚಾರ್ಯ ಇವರು ಅಯ್ಕೆಯಾದರು.




