Ad Widget

ಡಿಕೆಶಿ ಪದಗ್ರಹಣ-ಸುಳ್ಯದಲ್ಲೂ ಪ್ರತಿಜ್ಞೆ ಸ್ವೀಕಾರ

ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಕೆ ಪಿ ಸಿ ಸಿ ಅಧ್ಯಕ್ಷ ರಾಗಿ ಡಿ ಕೆ ಶಿವಕುಮಾರ್ ರವರ ಪದಗ್ರಹಣ ಕಾರ್ಯಕ್ರಮ ದ ಝೂಮ್ ಸಭೆಗೆ ಸುಳ್ಯ ಯುವ ಜನ ಸಂಯುಕ್ತ ಮಂಡಳಿಯ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.ಪ್ರತಿಜ್ಞಾ ವಿಧಿ ಸ್ವೀಕರಿಸಿದ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಕ್ಯಾಂಪ್ಕೋ ಇಂದಿನ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(02.07.2020 ಗುರುವಾರ) ಅಡಿಕೆ ಧಾರಣೆಹೊಸ ಅಡಿಕೆ 275 - 325ಹಳೆ ಅಡಿಕೆ 275 - 340ಡಬಲ್ ಚೋಲ್ 275 - 340 ಫಠೋರ 220 - 262ಉಳ್ಳಿಗಡ್ಡೆ 110 - 170ಕರಿಗೋಟು 110 - 160 ಕಾಳುಮೆಣಸು ಧಾರಣೆಕಾಳುಮೆಣಸು 250 - 300 ಕೊಕ್ಕೋ ಧಾರಣೆಒಣ ಕೊಕ್ಕೋ :- 150...
Ad Widget

ಇಂದು ಡಿಕೆಶಿ ಪ್ರತಿಜ್ಞೆ – ಇತಿಹಾಸ ಸೃಷ್ಟಿಸಲಿದೆಯೇ ವರ್ಚುವಲ್ ಕಾರ್ಯಕ್ರಮ

ಕರ್ನಾಟಕದ ಕಾಂಗ್ರೆಸ್ ನೂತನ ಅಧ್ಯಕ್ಷ ರಾಗಿ ಡಿಕೆ.ಶಿವಕುಮಾರ್ ನೇಮಕವಾಗಿ ಸುಮಾರು 3 ಕಳೆದಿದೆ. ಆದರೇ ಪಟ್ಟಾಭಿಷೇಕ ಕಾರ್ಯಕ್ರಮ ಕ್ಕೆ ಕೊರೊನಾ ಲಾಕ್ ಡೌನ್ ಮಾಡಿತು. ಹಲವು ಬಾರಿ ದಿನ ನಿಗದಿಯಾಗಿ ವಿಘ್ನ ಬಂದು ಕೊನೆಗೆ ಇಂದು ಪಟ್ಟಾಭಿಷೇಕ ನಡೆಯಲಿದೆ.ಇದೀಗ ಕಾರ್ಯಕ್ರಮ ಸ್ವರೂಪ ಬದಲಾಗಿ ಡಿಜಿಟಲ್ ಟಚ್ ನೀಡಲಾಗಿದೆ. ಹಾಗೂ ಈ ವರ್ಚುವಲ್ ಪದಗ್ರಹಣ ಕಾರ್ಯಕ್ರಮ ಒಂದು...

ಕೊರೊನ ವಿಸ್ತರಣೆ- ನ್ಯಾಯಾಲಯದ ರಜೆಯೂ ವಿಸ್ತರಣೆ-ಆಗಸ್ಟ್ 7 ರವರೆಗೆ ತುರ್ತು ಪ್ರಕರಣಗಳಿಗೆ ಮಾತ್ರ ಅವಕಾಶ

ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಹೈಕೋರ್ಟ್ , ಎಲ್ಲಾ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಿಗೆ ನೀಡಲಾಗಿದ್ದ ರಜೆಯನ್ನು ಆಗಸ್ಟ್ 7 ರವರೆಗೆ ವಿಸ್ತರಣೆ ಮಾಡಲಾಗಿದೆ . ಕೋರೋನಾ ನಿಯಂತ್ರಣ ತಪ್ಪುತ್ತಿದ್ದು ಹಿನ್ನೆಲೆಯಲ್ಲಿ ಅದನ್ನು ವಿಸ್ತರಿಸಲಾಗಿದೆ . ಈ ಹಿಂದೆ ಮಾ . 26 ರಂದು ಈ ನ್ಯಾಯಾಲಯಗಳಿಗೆ ರಜೆ ಘೋಷಿಸಿ , ಕೇವಲ ತುರ್ತು...

ರಾತ್ರಿ 144 ಸೆಕ್ಷನ್ ಜುಲೈ 31ರ ವರೆಗೆ ವಿಸ್ತರಣೆ- ಡಿಸಿ ಆದೇಶ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿಗೊಳಿಸಿ ಆದೇಶಿಸಿದ್ದಾರೆ. ಜುಲೈ 1 ರಿಂದ ಜುಲೈ 31 ರವರೆಗೆ ರಾತ್ರಿ 8 ರಿಂದ ಬೆಳಿಗ್ಗೆ 5 ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ನಿನ್ನೆ ಒಂದೇ ದಿನ 84 ಪ್ರಕರಣ...

ಶಿವಮೊಗ್ಗದಲ್ಲೂ ಚಿಗುರಿದ ಅಡ್ಡಮತದಾನ : ಮುದುಡಿದ ತಾವರೆ-ತೆನೆ ಅಧಿಕಾರಕ್ಕೆ

ಶಿವಮೊಗ್ಗ : ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ ಅವರ ತವರು ಜಿಲ್ಲೆಯಲ್ಲೆಯಾಗಿರುವ ಶಿವಮೊಗ್ಗ ಎಪಿಎಂಸಿಯಲ್ಲಿ ಬಿಜೆಪಿ ಬಹುಮತವಿದ್ದರೂ ಸ್ವಪಕ್ಷದ ಸದಸ್ಯರೋರ್ವರ ಅಡ್ಡ ಮತದಾನದಿಂದ ಬಿಜೆಪಿ ಅಧಿಕಾರದ ಹೊಸ್ತಿಲಲ್ಲಿ ಮುಗ್ಗರಿಸಿದೆ . ಪರಿಣಾಮ ಎಪಿಎಂಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಎರಡೂ ಕೂಡಾ ಜೆಡಿಎಸ್ ಪಾಲಾಗುವ ಮೂಲಕ ಬಿಜೆಪಿ ಹಾಗೂ ಮುಖ್ಯಮಂತ್ರಿ ಭಾರೀ ಮುಖಭಂಗ ಅನುಭವಿಸುವಂತಾಗಿದೆ ....
error: Content is protected !!