ಜೀವಿತ ಮೋಟ್ನೂರು ಗೆ ಎಸ್.ಎಸ್.ಎಲ್.ಸಿ.ಯಲ್ಲಿ ಡಿಸ್ಟಿಂಕ್ಷನ್

ಮೊರಾರ್ಜಿ ದೇಸಾಯಿ ಮಚ್ಚಿನ ಫ್ರೌಢಶಾಲೆಯ ವಿದ್ಯಾರ್ಥಿನಿ ಜೀವಿತ ಮೊಟ್ನೂರು  588 ಅಂಕ ಪಡೆದು ಉನ್ನತ ಶ್ರೇಣಿ ಯಲ್ಲಿ ಉತ್ತಿರ್ಣಳಾಗಿರುತ್ತಾಳೆ. ಈಕೆ ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕಿ ಶ್ರೀಮತಿ ಅಭಿಲಾಷ ಹಾಗೂ ಶಿವಪ್ರಕಾಶ್ ಮೋಟ್ನೂರು ದಂಪತಿಗಳ ಪುತ್ರಿ

ಕೊಲ್ಲಮೊಗ್ರ; ಕೆವಿಜಿ ಅನುದಾನಿತ ಪ್ರೌಢಶಾಲೆಗೆ 91. 67 % ಫಲಿತಾಂಶ

2023-24 ನೇ ಸಾಲಿನ ಎಸೆಸೆಲ್ಸಿ ಫಲಿತಾಂಶ  ಪ್ರಕಟಗೊಂಡಿದ್ದು ಕೊಲ್ಲಮೊಗ್ರ ಕೆವಿಜಿ ಅನುದಾನಿತ ಪ್ರೌಢಶಾಲೆಗೆ  91. 67 % ಫಲಿತಾಂಶ ಲಭಿಸಿದೆ.  11 ಗಂಡು,  13 ಹೆಣ್ಣು ಒಟ್ಟು 24 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 10 ಗಂಡು 12 ಹೆಣ್ಣು ಒಟ್ಟು 22 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.   ಕಾಲ್ಮಕರು ಗ್ರಾಮ  ಶೇಷಪ್ಪ ಗೌಡ ಕೆ ಹಾಗೂ ವಿಜಯ್ ಕುಮಾರಿ...
Ad Widget

8 ತಂಡಗಳ ಲೀಗ್ ಮಾದರಿಯ ಕಬಡ್ಡಿ ಪಂದ್ಯಾಟ

ಕೇನ್ಯ : ಈಗಲ್ ಆಟಾಕರ್ಸ್ ನೇಲ್ಯಡ್ಕ ಇದರ ಆಶ್ರಯದಲ್ಲಿ  ನಡೆದ ಕೇನ್ಯ, ಬಲ್ಪ, ಮೊಗ್ರ ಗ್ರಾಮಗಳ 8 ತಂಡಗಳ ಲೀಗ್ ಮಾದರಿಯ ಕಬಡ್ಡಿ ಪಂದ್ಯಾಟದಲ್ಲಿ ಶ್ರೀ ಸಿದ್ದಿವಿನಾಯಕ ಸ್ಪೋರ್ಟ್ಸ್ ಕ್ಲಬ್ ಬೀದಿಗುಡ್ಡೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಪುರುಷ್ ವಾರಿಯರ್ಸ್ ನೇಲ್ಯಡ್ಕ ದ್ವಿತೀಯ, ಶಕ್ತಿ ಎಂಟರ್ಪ್ರೈಸಸ್ ತೃತೀಯ ಹಾಗೂ ಶ್ರೀ ವಿಷ್ಣು ಫ್ರೆಂಡ್ಸ್ ಕೇನ್ಯ ಚತುರ್ಥ ಸ್ಥಾನ...

ವಸಂತ ಬಂಗೇರ ನಿಧನಕ್ಕೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಂತಾಪ

ದ.ಕ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ವಸಂತ ಬಂಗೇರ ಅವರ ನಿಧನಕ್ಕೆ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ನುಡಿನಮನಗಳನ್ನು ಸಲ್ಲಿಸಲಾಯಿತು. ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಮ್ ಶಹೀದ್ ತೆಕ್ಕಿಲ್ ನುಡಿ ನಮನ ಸಲ್ಲಿಸಿ ಮಾತನಾಡಿ ರಾಜ್ಯ ಕಂಡ ಅಭೂತಪೂರ್ವ ರಾಜಕಾರಿಣಿ ನೇರ ನಡೆ ನುಡಿಯ ನಿಷ್ಠಾವಂತ ರಾಜಕಾರಣಿ,...

ಅರಂತೋಡು : ಎನ್.ಎಂ.ಪಿ.ಯು., ಎಸ್ ಎಸ್ ಎಲ್ ಸಿ ಯಲ್ಲಿ ಶೇ 96 ಫಲಿತಾಂಶ

ಅರಂತೋಡು ಎನ್.ಎಂ.ಪಿ.ಯು. ನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 96.36 ಫಲಿತಾಂಶ ದಾಖಲಾಗಿದೆ.‌ಪರೀಕ್ಷೆಗೆ ಹಾಜರಾದ 110 ವಿದ್ಯಾರ್ಥಿಗಳಲ್ಲಿ 106 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 10 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 65 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ವಿಜೇತ್ ಬಿ.ಜೆ. 585, ಗ್ರೀನಿ ಡಿ.ಎಚ್.584, ದೀಪ್ತಿ ಕೆ.ಸಿ. 578, ಧನುಶ್ರೀ ಡಿ. 572, ಸುಪ್ರಿಯಾ...

ಕಲ್ಲುಗುಂಡಿ ಸವೇರಪುರ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ.100 ಫಲಿತಾಂಶ

ಕಲ್ಲುಗುಂಡಿಯ ಆಂಗ್ಲಮಾಧ್ಯಮ ಪ್ರೌಢಶಾಲೆಗೆ ಶೇ. 100 ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಹಾಜರಾದ 38 ವಿದ್ಯಾರ್ಥಿಗಳಲ್ಲಿ 38 ವಿದ್ಯಾರ್ಥಿಗಳು ಉತ್ತೀರ್ಣರಾಗಿ ನೂರು ಶೇ. ಫಲಿತಾಂಶ ಬಂದಿದೆ. ಸಂಪಾಜೆ ಗ್ರಾಮದ ಕಲ್ಲುಗುಂಡಿ ನೆಲ್ಲಿಕುಮೇರಿ ಮನೆ ಮಂಜೇಗೌಡ ಎನ್ ಎಲ್ ಮತ್ತು ಮಮತ ದಂಪತಿಗಳ ಪುತ್ರಿ ಗ್ರೀಷ್ಮಾ ಎನ್ ಎಂ 603 ಅಂಕ, ಚೆಂಬು ಗ್ರಾಮದ ಬಾಲೆಂಬಿ ಪರಿವಾರ ಮನೆ...

ಸೈಂಟ್ ಜೋಸೆಫ್ ವಿದ್ಯಾಸಂಸ್ಥೆ ಶೆ.99.9 ಫಲಿತಾಂಶ – ಆಯ್ಯಷ್ ರಾವ್ ತಾಲೂಕಿಗೆ ದ್ವಿತೀಯ, ಸಮನ್ಯು ಎಸ್ ಗೆ 616 ಅಂಕ – 48 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್

ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಸೈಂಟ್ ಜೋಸೆಫ್ ಆಂಗ್ಲ ಮಾದ್ಯಮ ಪ್ರೌಢಶಾಲೆ ಶೆ.99.9 ಫಲಿತಾಂಶ ದಾಖಲಿಸಿದೆ.ಪರೀಕ್ಷೆಗೆ ಹಾಜರಾದ 111 ವಿದ್ಯಾರ್ಥಿಗಳಲ್ಲಿ 110 ವಿದ್ಯಾರ್ಥಿಗಳು ಪಾಸಗಿದ್ದಾರೆ. 48 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್,59 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಮೂರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾದರು. ಸೈಂಟ್ ಜೋಸೆಫ್ ವಿದ್ಯಾರ್ಥಿ ಆಯ್ಯಷ್ 619 ಅಂಕ ಪಡೆದು ತಾಲೂಕಿನಲ್ಲಿ ದ್ವಿತೀಯಾ ಸ್ಥಾನಗಳಿಸಿ,ರಾಜ್ಯಕ್ಕೆ...

ಗೂನಡ್ಕ : ತೆಕ್ಕಿಲ್ ಪ್ರೌಢಶಾಲೆಗೆ ಎಸ್.ಎಸ್.ಎಲ್.ಸಿಯಲ್ಲಿ ಶೇ. 100 ಫಲಿತಾಂಶ

ತೆಕ್ಕಿಲ್ ಆಂಗ್ಲ ಮಾಧ್ಯಮ ಪ್ರೌಡ ಶಾಲೆ ಗೂನಡ್ಕ 2023-24 ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸತತವಾಗಿ 6 ನೇ ಬಾರಿಗೆ ಶೇ. 100 ಪಲಿತಾಂಶ ಬಂದಿರುತ್ತದೆ. ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 100 ಪಲಿತಾಂಶ ದಾಖಲಾಗಿರುತ್ತದೆ. ಜುನೈಹ ತೆಕ್ಕಿಲ್ ಪೇರಡ್ಕ 554 ಅಂಕ ಹಾಗೂ ಮಿಶ್ರಿಯಾ 550 ಅಂಕ ಪಡೆದು ಡಿಸ್ಟಿಂಕ್ಷನ್...

ಸುಬ್ರಹ್ಮಣ್ಯ: ಎಸ್‌ಎಸ್‌ಪಿಯು ಹೈಸ್ಕೂಲ್‌ಗೆ ಶೇ.98 ಫಲಿತಾಂಶ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್‌ಎಸ್‌ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ 2023-204ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.98 ಫಲಿತಾಂಶ ಲಭಿಸಿದೆ.ಒಟ್ಟು 80 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 78 ಮಂದಿ ತೇರ್ಗಡೆಯಾಗಿದ್ದಾರೆ. ಇದರಲ್ಲಿ ಎ ಪ್ಲಸ್ 8, ಎ 21, ಬಿ ಪ್ಲಸ್ 19, ಬಿ 19, ಸಿ ಪ್ಲಸ್ 11 ಬಂದಿದೆೆ....

ಎಲಿಮಲೆ : ಸ.ಪ್ರೌ.ಶಾಲೆಗೆ 94. 9% ಫಲಿತಾಂಶ

2023-24 ನೇ ಸಾಲಿನ ಎಸೆಸೆಲ್ಸಿ ಫಲಿತಾಂಶ  ಪ್ರಕಟಗೊಂಡಿದ್ದು ಎಲಿಮಲೆ; ಸ. ಪ್ರೌ.ಶಾಲೆಗೆ 94. 9% ಫಲಿತಾಂಶ ಫಲಿತಾಂಶ ಲಭಿಸಿದೆ. ಹನ್ನೆರಡು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಅಂಕ ಪಡೆದುಕೊಂಡಿದ್ದಾರೆ.ಒಟ್ಟು 59 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 56 ಮಂದಿ ಪಾಸಗಿದ್ದಾರೆ.ಪುಷ್ಪಕ್ ಬಿ. 562, ಚೇತನಾ ಎಂ. ಎ. 557, ಪೃಥ್ವಿ ಎನ್. ಕೆ.555, ಭಾವನಾ ಕೆ. 549, ನೀಕ್ಷಿತಾ ಎಂ. ಡಿ....
Loading posts...

All posts loaded

No more posts

error: Content is protected !!