Ad Widget

ಅರಂತೋಡು : ಎನ್.ಎಂ.ಪಿ.ಯು., ಎಸ್ ಎಸ್ ಎಲ್ ಸಿ ಯಲ್ಲಿ ಶೇ 96 ಫಲಿತಾಂಶ

ಅರಂತೋಡು ಎನ್.ಎಂ.ಪಿ.ಯು. ನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 96.36 ಫಲಿತಾಂಶ ದಾಖಲಾಗಿದೆ.‌
ಪರೀಕ್ಷೆಗೆ ಹಾಜರಾದ 110 ವಿದ್ಯಾರ್ಥಿಗಳಲ್ಲಿ 106 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 10 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 65 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ವಿಜೇತ್ ಬಿ.ಜೆ. 585, ಗ್ರೀನಿ ಡಿ.ಎಚ್.584, ದೀಪ್ತಿ ಕೆ.ಸಿ. 578, ಧನುಶ್ರೀ ಡಿ. 572, ಸುಪ್ರಿಯಾ ಎಂ.ಎಸ್. 565, ಮನ್ವಿತಾ 557, ಕೃತಿ ಎಂ.ಎಸ್. 555, ಚರಿಷ್ಮಾ ಪಿ.ಎಸ್. 547, ಪೂಜಾ ಜಿ.ಇ. 543, ಮಣೀಶ್ ಕೆ.ಜೆ. 532 ಅಂಕ ಪಡೆದಿರುತ್ತಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!