Ad Widget

ಗೂನಡ್ಕ : ತೆಕ್ಕಿಲ್ ಪ್ರೌಢಶಾಲೆಗೆ ಎಸ್.ಎಸ್.ಎಲ್.ಸಿಯಲ್ಲಿ ಶೇ. 100 ಫಲಿತಾಂಶ


ತೆಕ್ಕಿಲ್ ಆಂಗ್ಲ ಮಾಧ್ಯಮ ಪ್ರೌಡ ಶಾಲೆ ಗೂನಡ್ಕ 2023-24 ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸತತವಾಗಿ 6 ನೇ ಬಾರಿಗೆ ಶೇ. 100 ಪಲಿತಾಂಶ ಬಂದಿರುತ್ತದೆ. ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 100 ಪಲಿತಾಂಶ ದಾಖಲಾಗಿರುತ್ತದೆ. ಜುನೈಹ ತೆಕ್ಕಿಲ್ ಪೇರಡ್ಕ 554 ಅಂಕ ಹಾಗೂ ಮಿಶ್ರಿಯಾ 550 ಅಂಕ ಪಡೆದು ಡಿಸ್ಟಿಂಕ್ಷನ್ ಪಡೆದಿದ್ದರೆ, ಆಯಿಷಾ ತೆಕ್ಕಿಲ್ ಪೇರಡ್ಕ 481, ಆಯಿಷತ್ ಬಿಷರಾ ಎಂ.ಯು ತೆಕ್ಕಿಲ್ ಪೇರಡ್ಕ 448 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!