Ad Widget

ಕಲ್ಲುಗುಂಡಿ ಸವೇರಪುರ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ.100 ಫಲಿತಾಂಶ

ಕಲ್ಲುಗುಂಡಿಯ ಆಂಗ್ಲಮಾಧ್ಯಮ ಪ್ರೌಢಶಾಲೆಗೆ ಶೇ. 100 ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಹಾಜರಾದ 38 ವಿದ್ಯಾರ್ಥಿಗಳಲ್ಲಿ 38 ವಿದ್ಯಾರ್ಥಿಗಳು ಉತ್ತೀರ್ಣರಾಗಿ ನೂರು ಶೇ. ಫಲಿತಾಂಶ ಬಂದಿದೆ.

ಸಂಪಾಜೆ ಗ್ರಾಮದ ಕಲ್ಲುಗುಂಡಿ ನೆಲ್ಲಿಕುಮೇರಿ ಮನೆ ಮಂಜೇಗೌಡ ಎನ್ ಎಲ್ ಮತ್ತು ಮಮತ ದಂಪತಿಗಳ ಪುತ್ರಿ ಗ್ರೀಷ್ಮಾ ಎನ್ ಎಂ 603 ಅಂಕ, ಚೆಂಬು ಗ್ರಾಮದ ಬಾಲೆಂಬಿ ಪರಿವಾರ ಮನೆ ಯತೀಶ್ ಪಿ.ಡಿ ಮತ್ತು ತೀರ್ಥಕಲಾ ಎಂ. ಪಿ ದಂಪತಿಗಳ ಪುತ್ರಿ ದಿಶಾ ಪಿ ವೈ 572 ಅಂಕ, ಸಂಪಾಜೆ ಗ್ರಾಮದ ದೊಡ್ಡಡ್ಡ ಹನಿಯಾಡಿ ಮನೆ ಸುರೇಶ್ ಹೆಚ್ ಡಿ ಮತ್ತು ಜಾನಕಿ ದಂಪತಿಗಳ ಪುತ್ರ ಲಕ್ಷ್ಮೀ ಸಾಗರ್ ಹೆಚ್ ಎಸ್ 571 ಅಂಕ, ಸಂಪಾಜೆ ಗ್ರಾಮದ ಗೂನಡ್ಕ ದೊಡ್ಡಡ್ಡ ಮನೆ ರಜಾಕ್ ಪಿ.ಕೆ ಮತ್ತು ರೈನಾ ಎಸ್.ಎಂ ದಂಪತಿಗಳ ಪುತ್ರ ಅಜ್ಜಲ್ ಸಿನನ್ ಪಿ ಆರ್ 564 ಅಂಕ, ಮಂಡೆಕೋಲು ಗ್ರಾಮದ ಕುಕ್ಕೇಟಿ ಮನೆ ರಾಮಚಂದ್ರ ಕೆ ಮತ್ತು ಹರಿಣಾಕ್ಷಿ ಪಿ.ಬಿ ದಂಪತಿಗಳ ಪುತ್ರಿ ಹಂಸಿಕ ಕೆ ಆರ್ 555 ಅಂಕ, ತೊಡಿಗಾನ ಗ್ರಾಮದ ಕಾಡು ಪಂಜ ಮನೆ ಪದ್ಮನಾಭ ಗೌಡ ಕೆ ಮತ್ತು ನಳಿನಾಕ್ಷಿ ಕೆ ಪಿ ದಂಪತಿಗಳ ಪುತ್ರ ರಕ್ಷಿತ್ ಕೆ ಪಿ 540 ಅಂಕ, ಮಡಿಕೇರಿ ಗ್ರಾಮದ ಮದೆನಾಡು ದೇವರಕೊಲ್ಲಿ ಮನೆ ಸದಾನಂದ ಎ ಕೆ ಮತ್ತು ನಮಿತ ಬಿ ಕೆ ದಂಪತಿಗಳ ಪುತ್ರಿ ಹಿತಾದ್ರಿ ಎ ಎಸ್ 538 ಅಂಕ, ಸಂಪಾಜೆ ಗ್ರಾಮದ ಕೂಲಿಶೆಡ್ ಮನೆ ರಾಘವ ಎ ಮತ್ತು ಯಶೋಧ ಬಿ ದಂಪತಿಗಳ ಪುತ್ರಿ ಹನನ್ಯ ಕೆ ಆರ್ 533 ಅಂಕ, ಚೆಂಬು ಗ್ರಾಮದ ಬಾಲಂಬಿ ಚೆಟ್ಟಿಕಲ್ಲು ಮನೆ ತಂಗರಾಜು ಮತ್ತು ನೀಲಮ್ಮ ದಂಪತಿಗಳ ಪುತ್ರ ಟಿ . ನಿಧಿಯ ರಾಜ್ 532 ಅಂಕಗಳೊಂದಿಗೆ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!