- Friday
- June 19th, 2026
ದಿನಾಂಕ : 16 ಜೂನ್ 2026ವಾರ : ಮಂಗಳವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಜೂನ್ 16) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 390 ರಿಂದ...
ಪುತ್ತೂರು ರೋಟರಿ ಬ್ಲಡ್ ಸೆಂಟರ್ ಹಾಗೂ ರೋಟರಿ ಕ್ಲಬ್ ವತಿಯಿಂದ ರೋಟರಿ ಜಿ.ಎಲ್.ಸಭಾಭವನದಲ್ಲಿ ಜೂ.14 ರಂದು ರಕ್ತ ದಾನಿಗಳ ದಿನಾಚರಣೆ ಹಾಗೂ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಅತೀ ಹೆಚ್ಚು ಬಾರಿ ರಕ್ತದಾನ ಮಾಡುವುದರೊಂದಿಗೆ, ರಕ್ತದಾನ ಶಿಬಿರ ವನ್ನು ಸಂಘಟಿಸಿದ ದೇವಚಳ್ಳ ಗ್ರಾ.ಪಂ.ಮಾಜಿ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಅವರನ್ನು ಸನ್ಮಾನಿಸಿದರು....
ಸುಳ್ಯ ತಾಲೂಕಿನ ಪೈಚಾರು ಗ್ರಾಮದ ಶಾಫಿ ಪ್ರಗತಿ ಎಂಬುವವರ ಮನೆಯ ಮುಂಭಾಗದಲ್ಲಿದ್ದ ತೆಂಗಿನ ಮರವೊಂದು ತುಂಡಾಗಿ ಮನೆಯಂಗಳಕ್ಕೆ ಬಿದ್ದ ಪರಿಣಾಮ ಕೊದಲೆಳೆಯ ಅಂತರದಲ್ಲಿ ಶಾಫಿ ಅವರ ಸಹೋದರ ಹಸೈನಾರ್ ಅವರು ಪಾರಾದ ಘಟನೆ ಜೂ.15 ಸೋಮವಾರದಂದು ನಡೆದಿದೆ. ಹಸೈನಾರ್ ಅವರು ಮನೆಯ ಸ್ಲ್ಯಾಬ್ ನಿಂದ ಬೀಳುತ್ತಿದ್ದ ಮಳೆ ನೀರನ್ನು ಬಕೆಟ್ ನಲ್ಲಿ ಸಂಗ್ರಹಿಸುತ್ತಿದ್ದ ಸಂದರ್ಭದಲ್ಲಿ ಈ...
ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ವತಿಯಿಂದ ನಡೆಸಲ್ಪಡುತ್ತಿರುವ ಸುಲಭ ಕಂತು ಯೋಜನೆಯ ಬಂಪರ್ ಬಹುಮಾನ 8ನೇ ನೇ ಡ್ರಾ ಜೂನ್ .15 ರಂದು ಸುಳ್ಯದ ಅಂಬೆಟಡ್ಕದ ಸಫಲ ಉಧ್ಯಮ ಶೋ ರೂಂ ನಲ್ಲಿ ನಡೆಯಿತು.ಕಾರ್ಡ್ ಸಂಖ್ಯೆ S 2008 ಹೊಂದಿಕೊಂಡಿದ್ದ ಸೀತಾರಾಮ ಬೀನಡ್ಕ ಒಂದು ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳ ವಿಜೇತ ರಾದರು. ಅದೃಷ್ಟ ಡ್ರಾ ವಿಜೇತರ...
ಜೂ.04ನೇ ಗುರುವಾರದಂದು ಸ.ಹಿ.ಪ್ರಾ ಶಾಲೆ ದೇವಚಳ್ಳ ಇಲ್ಲಿ ಶಾಲಾ ಮಂತ್ರಿಮಂಡಲವನ್ನು ರಚಿಸಲಾಯಿತು. ಶಾಲಾ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಭ್ಯರ್ಥಿಗಳು ಮುಖ್ಯಗುರುಗಳಿಗೆ ನಾಮಪತ್ರ ಸಲ್ಲಿಸಿದರು. ನಂತರ ಅಭ್ಯರ್ಥಿಗಳು ಮತ ಪ್ರಚಾರ ಪ್ರಕ್ರಿಯೆ ಪ್ರಾರಂಭಿಸಿದರು. ಎಲ್ಲಾ ವಿದ್ಯಾರ್ಥಿಗಳು ಮತದಾನವನ್ನು ಇ.ವಿ.ಎಂ ಮೂಲಕ ತಮ್ಮ ಆಯ್ಕೆಯ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು. ಮತದಾನ ಕೊನೆಗೊಂಡ ನಂತರ ಮತ ಎಣಿಕೆ ಮಾಡಲಾಯಿತು....
ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯಮಂಡೆಕೋಲು, ಸುಳ್ಯಮೊ: 9591969197ದಿನಾಂಕ : ಜೂನ್ 16, 2026ವಾರ : ಮಂಗಳವಾರ01) ಮೇಷರಾಶಿ : ಯಾವುದೂ ನಿಮಗೆ ಕಷ್ಟವಲ್ಲ, ಆದರೆ ಯಾಕೋ ತಿಳಿದಷ್ಟು ವೇಗದಿಂದ ಮುಂದೆ ಸಾಗಲಾರದು ಎಂಬ ತಳಮಳ ನಿಮ್ಮನ್ನು ಬಾಧಿಸುವುದು. ಆದರೆ ಪೂರ್ವ ತಯಾರಿ ಸೂಕ್ತವಾಗಿ ಮಾಡಿಕೊಂಡಲ್ಲಿ ನಿಶ್ಚಿತವಾದ ಗುರಿಯನ್ನು ತಲುಪುವಿರಿ. ಆದಾಯ ಖರ್ಚನ್ನು ಸೂಕ್ಷ್ಮವಾಗಿ ಪರಿಶೀಲಿಸಿ... ಗಮನಿಸಿ :...
ಕಳೆದ ಹಲವು ವರ್ಷಗಳಿಂದ ಯುವ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಗಳನ್ನು ನೀಡುತ್ತಾ ಯಶಸ್ವಿಯಾಗಿ ಮುನ್ನಡೆಯುತ್ತಿರುವ ವಿದ್ಯಾಮಾತಾ ಅಕಾಡೆಮಿಯು ಈಗಾಗಲೇ ಪ್ರಾರಂಭವಾಗಿರುವ 2026ನೇ ಸಾಲಿನ ಕರ್ನಾಟಕ ರಾಜ್ಯ ಪೋಲೀಸ್ ಇಲಾಖೆಯ ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಆಯ್ಕೆ ಪ್ರಕ್ರಿಯೆಗಳಿಗೆ ಪೂರಕವಾಗಿ ನೇರ ತರಗತಿ ಹಾಗೂ ಆನ್ಲೈನ್ ತರಗತಿಗಳ ಮೂಲಕ...
ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಜೂ.16 ರಂದು ರಕ್ತದಾನ ಜಾಗೃತಿ ಕಾರ್ಯಾಗಾರ ಹಾಗೂ ರಕ್ತದಾನ ಸೇವಾ ರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ 109ನೇ ಭಾರಿ ರಕ್ತದಾನ ಮಾಡುವುದರೊಂದಿಗೆ, ಮಾನವೀಯತೆಯ ಅಪೂರ್ವ ಮಾದರಿಯೊಂದಿಗೆ, ನಿಸ್ವಾರ್ಥ ಸೇವೆಯ ಮೂಲಕ ಸಮಾಜಕ್ಕೆ ಪ್ರೇರಣೆಯಾಗುತ್ತಾ, ಜೀವ ಉಳಿಸುವ ಮಹತ್ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವ ದೇವಚಳ್ಳ...
ಸುಬ್ರಹ್ಮಣ್ಯದ ಡಾ.ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್(ರಿ.) ವತಿಯಿಂದ ಕೊಲ್ಲಮೊಗ್ರು ಅಂಗನವಾಡಿ ಕೇಂದ್ರದ 36 ಪುಟಾಣಿಗಳಿಗೆ ಸಮವಸ್ತ್ರಗಳನ್ನು ಜೂ.15 ಸೋಮವಾರದಂದು ಉಚಿತವಾಗಿ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ರವಿ ಕಕ್ಕೆಪದವು ಅವರು ಮಾತನಾಡುತ್ತಾ “ದೇವರು ನಮಗೆ ಐಶ್ವರ್ಯ, ಸಂಪತ್ತನ್ನು ನೀಡುವುದು ನಮ್ಮ ಖರ್ಚಿಗೆ ಎಷ್ಟು ಬೇಕೋ ಅಷ್ಟು ಇಟ್ಟುಕೊಂಡು ಉಳಿದದ್ದನ್ನು ಸಮಾಜಕ್ಕೆ ದಾನ ಮಾಡಿ...
ಕರ್ನಾಟಕ ಮುಸ್ಲಿ ಜಮಾಅತ್(kmj)ಸುನ್ನೀ ಯುವಜನ ಸಂಘ(sys)ಸುನ್ನೀ ಸ್ಟುಡೆಂಟ್ ಫೆಡರೇಶನ್(ssf)ಈ ಸಂಘಟನೆಗಳ ಬೆಳ್ಳಾರೆ ಗ್ರಾಮದ ಪಳ್ಳಿಮಜಲು ಯುನಿಟ್ ವತಿಯಿಂದ ಮಾಸಿಕ ಮಹ್ಲರತುಲ್ ಬದ್ರಿಯಾ ಮಜ್ಲಿಸ್ ಜೂ 13ರಂದು ರಾತ್ರಿ 8-30ಕ್ಕೆ ಪಿ. ಹೆಚ್. ಮುಹಮ್ಮದ್ ಕಾವಿನಮೂಲೆಯವರ ನಿವಾಸದಲ್ಲಿ ನಡೆಯಿತು.ಈ ಮಜ್ಲಿಸಿನಲ್ಲಿಬೆಳ್ಳಾರೆಯ ಸುನ್ನೀ ಮುಖಂಡ, ಸುಳ್ಯ ತಾಲೂಕು ಎಸ್ಎಸ್ಎಫ್ ಮಾಜಿ ಅಧ್ಯಕ್ಷ ಹಸನ್ ಸಖಾಫಿ ಬೆಳ್ಳಾರೆ,ಪುತ್ತೂರು ತಾಲೂಕು ಅರಿಕ್ಕಿಲ...
Loading posts...
All posts loaded
No more posts
