ಕರಿಯಮೂಲೆ : ತೆಂಗಿನ ಮರದಿಂದ ಬಿದ್ದು ಯುವಕ ಮೃತ್ಯು

Advertisement: Contact us for LIVE BROADCASTING of programs: Contact us for live broadcasting of various cultural, recruitment, fair, sports and meeting events. mob : 9449387044 | 9980085616ತೆಂಗಿನ ಮರದಿಂದ ಬಿದ್ದು ಯುವಕನೊಬ್ಬ ಸಾವಿಗೀಡಾದ ಘಟನೆ ಕರಿಯಮೂಲೆ ಎಂಬಲ್ಲಿ ಅ.03 ರಂದು ನಡೆದಿದೆ.ಅಜ್ಜಾವರ ಕರಿಯಮೂಲೆ ನಿವಾಸಿ ಅಂಗಾರ...

ಬೆಳ್ಳಾರೆ : ಜಗದಂಬಾ ಎಲೆಕ್ಟ್ರಿಕಲ್ಸ್ ಶುಭಾರಂಭ

ಬೆಳ್ಳಾರೆಯ ಕೆಳಗಿನ ಪೇಟೆಯ ಕಾತ್ಯಾಯಿನಿ ಆರ್ಕೇಡ್ ನಲ್ಲಿ ಸ್ವರೂಪ್ ಸಿಂಗ್ ಜೋಧ್ಪುರ್ ಮಾಲಕತ್ವದ ಜಗದಂಬ ಎಲೆಕ್ಟ್ರಿಕಲ್ಸ್ ಅ.02ರಂದು ಶುಭಾರಂಭಗೊಂಡಿತು.ಪುರೋಹಿತ ನಾಗರಾಜ್ ಭಟ್ ಪೂಜಾ ವಿಧಿ ವಿಧಾನಗಳೊಂದಿಗೆ ದೀಪ ಬೆಳಗಿಸಿ ಉದ್ಘಾಟಿಸಿದರು. ಸಿಬ್ಬಂದಿಗಳಾದ ಭವಾನಿ ಸಿಂಗ್, ನೇಮ್ಸಿಂಗ್, ರಾಜೀವ್ ಸಿಂಗ್, ಮಹಾವೀರ್ ಸಿಂಗ್ ಉಪಸ್ಥಿತರಿದ್ದರು. ಇಲ್ಲಿ ಪಿವಿಸಿ, ಸಿಪಿವಿಸಿ, ಯುಪಿವಿಸಿ ಪೈಪ್ಸ್  ಫಿಟ್ಟಿಂಗ್ಸ್, ಫ್ಯಾನ್, ಮಿಕ್ಸಿ, ಪಂಪ್ಸ್,...
Ad Widget

ಮೇದಿನಡ್ಕ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ಆಯುಧ ಪೂಜೆ

ಅಜ್ಜಾವರ : ಮೇದಿನಡ್ಕ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಆಯುಧ ಪೂಜೆ ಆಚರಣೆ ನಡೆಯಿತು.ಬೆಳಗ್ಗೆ 9:00 ಗಂಟೆಗೆ ಶ್ರೀ ಮುತ್ತು ಮಾರಿಯಮ್ಮ ದೇವಿ ಹಾಗೂ ಪರಿವಾರ ದೇವರುಗಳಿಗೆ ವಿಶೇಷ ಪೂಜೆ ಪ್ರಸಾದ ವಿತರಣೆ, ಮಧ್ಯಾಹ್ನ 12:30 ಕ್ಕೆ ಮಹಾಪೂಜೆ ಪ್ರಸಾದ ವಿತರಣೆ, ಸಂಜೆ 7:00ಗಂಟೆಗೆ ವಿಶೇಷ ಅಲಂಕಾರ ಪೂಜೆ ಹಾಗೂ ವಾಹನಗಳಿಗೆ...

ದೊಡ್ಡಡ್ಕ : ಸರಣಿ ಅಪಘಾತ – ಸ್ಕೂಟಿ ಸವಾರನಿಗೆ ಗಾಯ

*婢Join "AMARA SUDDI" WhatsApp Group*https://chat.whatsapp.com/CeqyIEKmJ1YK1rvXNVGnja?mode=ac_t ಮಾಣಿ ಮೈಸೂರು ಹೆದ್ದಾರಿಯ ಸಂಪಾಜೆಯ ದೊಡ್ಡಡ್ಕ ಸಮೀಪ ಇಂದು ಸರಣಿ ಅಪಘಾತ ಸಂಭವಿಸಿದ್ದು, ಸ್ಕೂಟಿ ಸವಾರನಿಗೆ ಗಂಭೀರ ಗಾಯಗಳಾಗಿದೆ ಎಂದು ತಿಳಿದುಬಂದಿದೆ. ಕಾರು ಹಾಗೂ ಲಾರಿ ಮುಖಾಮುಖಿ ಢಿಕ್ಕಿಯಾಗಿದ್ದು, ಲಾರಿಗೆ ಹಿಂದಿನಿಂದ ಬರುತ್ತಿದ್ದ ಸ್ಕೂಟಿ ಗುದ್ದಿದೆ.‌ ಈ ಅಪಘಾತದಿಂದ ಸ್ಕೂಟಿ ಸವಾರನ ತಲೆಗೆ ಗಾಯವಾಗಿದ್ದು ಸುಳ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಸುಳ್ಯ :ಎಲೆಕ್ಟ್ರಾನಿಕ್ಸ್ ಮಳಿಗೆ “ಸಫಲ ಉದ್ಯಮ” ಶುಭಾರಂಭ – ಉದ್ಘಾಟನೆ ನೆರವೇರಿಸಿದ ಡಾ| ಕೆ.ವಿ.ಚಿದಾನಂದ

ಸುಳ್ಯದ ಅಂಬಟೆಡ್ಕದ ಗಿರಿದರ್ಶಿನಿ ಕಲಾಮಂದಿರದ ಎದುರಿನ ಆರೋಹಿ ಎನ್ಕ್ಲೆವ್ ಕಾಂಪ್ಲೆಕ್ಸ್ ನಲ್ಲಿ ಎಲೆಕ್ಟ್ರಾನಿಕ್ಸ್ ವಸ್ತುಗಳ ಬೃಹತ್ ಮಳಿಗೆ  "ಸಫಲ ಉದ್ಯಮ ಎಲೆಕ್ಟ್ರಾನಿಕ್ಸ್" ಅಕ್ಟೋಬರ್ 02 ರಂದು ಶುಭಾರಂಭಗೊಂಡಿತು.ಎ.ಓ.ಎಲ್.ಇ ಅಧ್ಯಕ್ಷ ಡಾ.ಕೆ.ವಿ ಚಿದಾನಂದ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.‌ಈ ಸಂದರ್ಭದಲ್ಲಿ ಕಾಂಪ್ಲೆಕ್ಸ್ ಮಾಲಕರಾದ ಎಂ. ವೆಂಕಪ್ಪ ಗೌಡ, ಶ್ರೀಮತಿ ಚಂಪಾ ವಿ.ಗೌಡ, ನ.ಪಂ.ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ, ನಿವೃತ್ತ...

ಬೆಳ್ಳಾರೆ ಅಂಗನವಾಡಿ ಕೇಂದ್ರದಲ್ಲಿ ಗಾಂಧಿ ಜಯಂತಿ ಆಚರಣೆ

ಬೆಳ್ಳಾರೆ ಅಂಗನವಾಡಿ ಕೇಂದ್ರದಲ್ಲಿ ಗಾಂಧಿ ಜಯಂತಿ ಆಚರಣೆ ಅ.02 ರಂದು ನಡೆಯಿತು. ಈ ಸಂದರ್ಭದಲ್ಲಿ ಬಾಲವಿಕಾಸ ಸಮಿತಿ ಪೂರ್ವಾಧ್ಯಕ್ಷೆ  ದಿವ್ಯ ರಮೇಶ್ ಪಡ್ಪು, ಅಂಗನವಾಡಿ ಸಹಾಯಕಿ ಸುಜಾತ ಬಸ್ತಿಗುಡ್ಡೆ, ಪೋಷಕರು ಉಪಸ್ಥಿತರಿದ್ದರು ಅಂಗನವಾಡಿ ಕಾರ್ಯಕರ್ತೆ ಭಾರತಿ ಕೆ ಸ್ವಾಗತಿಸಿ ವಂದಿಸಿದರು.

ಕಿರ್ಲಾಯ : ಆನೆಗಳ ಹಿಂಡು ದಾಳಿ – ಕೃಷಿಗೆ ಹಾನಿ

ಅರಂತೋಡು ಗ್ರಾಮದ ಜೀವನ್ ಮೇಲಡ್ತಲೆ ಯವರ ಕಿರ್ಲಾಯದಲ್ಲಿರುವ ಕೃಷಿ ಜಾಗಕ್ಕೆ ಕಳೆದ ರಾತ್ರಿ ಆನೆಗಳ ಹಿಂಡು ದಾಳಿ ನಡೆಸಿದ್ದು, ಸುಮಾರು 10 ತೆಂಗಿನಗಿಡ ಹಾಗೂ 20 ಕ್ಕೂ ಹೆಚ್ಚು ಗೇರು ಗಿಡಗಳನ್ನು ನಾಶಪಡಿಸಿದೆ. ಅಡಿಕೆಯ ಹಳದಿ ರೋಗದಿಂದ ತತ್ತರಿಸಿರುವ ಜನಕ್ಕೆ ಕಾಡಾನೆ ದಾಳಿಯು ಇನ್ನಷ್ಟು ಸಂಕಷ್ಟವನ್ನು ತಂದಿದೆ ಎಂದು ಜೀವನ್ ಮೇಲಡ್ತಲೆ ತಿಳಿಸಿದ್ದಾರೆ.

ಇಂದು(ಅ.02) ವಿಶ್ವದಾದ್ಯಂತ ಬಿಡುಗಡೆಗೊಂಡ “ಕಾಂತಾರ ಚಾಪ್ಟರ್ 1” ಸಿನಿಮಾದಲ್ಲಿ ಸುಳ್ಯ ತಾಲೂಕಿನ ಕೊಲ್ಲಮೊಗ್ರದ “ಮಿಥುನ್ ಕುಮಾರ್ ಸೋನ”

ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕರಾದ ರಿಷಬ್ ಶೆಟ್ಟಿ ರವರು ನಿರ್ದೇಶಿಸಿ ನಾಯಕ ನಟನಾಗಿ ಅಭಿನಯಿಸಿರುವ ಬಹುನಿರೀಕ್ಷಿತ “ಕಾಂತಾರ ಚಾಪ್ಟರ್ 01” ಸಿನಿಮಾ ಇಂದು(ಅ.02) ವಿಶ್ವದಾದ್ಯಂತ ಏಳು ಭಾಷೆಗಳಲ್ಲಿ ಬಿಡುಗಡೆಗೊಂಡಿದ್ದು, ಮೊದಲ ದಿನವೇ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಿನಿಮಾದಲ್ಲಿ ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದ “ಮಿಥುನ್ ಕುಮಾರ್ ಸೋನ” ರವರು “ರಾಜವೈದ್ಯ”ರ ಪಾತ್ರದಲ್ಲಿ...

ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ಜಯಂತಿ ಆಚರಣೆ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಜರಗಿತು ಅಧ್ಯಕ್ಷತೆಯನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್ ವಹಿಸಿದ್ದರು.ಸುಳ್ಯ ನಗರ ಯೋಜನಾ ಪ್ರಾಧಿಕಾರ(ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫ, ಬ್ಲಾಕ್ ಪ್ರದಾನ ಕಾರ್ಯದರ್ಶಿ ಪಿ.ಎಸ್ ಗಂಗಾಧರ್, ರಾಜ್ಯ ಕಾರ್ಮಿಕ ಮಂಡಳಿ ಸದಸ್ಯ ಕೆ.ಪಿ. ಜೋನಿ,...

ಸುಳ್ಯದ ಮುಳಿಯ ಜ್ಯುವೆಲ್ಲರ್ಸ್ ನಲ್ಲಿ ಚಿನ್ನಾಭರಣಗಳ ಪ್ರತೀ ಪವನಿನ ಮೇಲೆ ರೂ.1,600 ರಿಯಾಯಿತಿ – ಚಿನ್ನದ ಆಭರಣಗಳ ಮಜೂರಿ ಮೇಲೆ ಶೇ.100 ರಿಯಾಯಿತಿ

ಸುಳ್ಯದ ಮುಖ್ಯ ರಸ್ತೆ ಕೊಯಿಂಗೋಡಿ ಕಾಂಪ್ಲೆಕ್ಸ್ ನಲ್ಲಿರುವ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಮುಳಿಯ ಕೃಷ್ಣ ಭಟ್ ಸನ್ಸ್‌ ಜ್ಯುವೆಲ್ಲರ್ಸ್ ನಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಚಿನ್ನಾಭರಣ ಖರೀದಿಗೆ ಗ್ರಾಹಕರಿಗೆ ವಿಶೇಷ ರಿಯಾಯಿತಿ ನೀಡಲಾಗಿದ್ದು ಪ್ರತೀ ಪವನ್ ನ ಮೇಲೆ ರೂ. 1,600 ರಿಯಾಯಿತಿ ಹಾಗೂ ಚಿನ್ನದ ಆಭರಣಗಳ ಮಜೂರಿ ಮೇಲೆ ಶೇ. 100...
Loading posts...

All posts loaded

No more posts

error: Content is protected !!