ಕವನ : ಪ್ರಕೃತಿಯ ಜೊತೆಗೆ ಬದುಕುವುದೇ ಸಂಸ್ಕೃತಿ… ✍️ಉಲ್ಲಾಸ್ ಕಜ್ಜೋಡಿ

ನಮ್ಮೊಳಗಿನ ಜೀವಕ್ಕೆ ಜೀವಾಳ ಪ್ರಕೃತಿ, ನಮ್ಮೆದೆಯ ಶ್ವಾಸಕ್ಕೆ ಅದು ಉಸಿರ ನೀಡಿ ತೋರುವುದು ಪ್ರೀತಿ, ನಾವುಗಳು ಮಾತ್ರ ಅದರೊಂದಿಗೆ ಸದಾ ಮೆರೆಯುವೆವು ವಿಕೃತಿ...ಕಸ-ಕಡ್ಡಿ-ಪ್ಲಾಸ್ಟಿಕ್ಕುಗಳ ಎಲ್ಲೆಡೆ ಸುರಿಯುವೆವು ಇಲ್ಲದೇ ಯಾವುದೇ ಭವಿಷ್ಯದ ಭೀತಿ, ಮರ-ಗಿಡಗಳ ಎಗ್ಗಿಲ್ಲದೇ ಕಡಿಯುವೆವು ಪ್ರಕೃತಿಯ ಮೇಲೆಯೂ ತೋರದೇ ಪ್ರೀತಿ...ಪ್ರೀತಿ ನೀಡುವವರಿಗೆ ಗೌರವವ ತೋರುವುದು ನಮ್ಮ ನಿಜವಾದ ಸಂಸ್ಕೃತಿ, ಆದರೂ ನಾವ್ಯಾಕೆ ಪ್ರಕೃತಿಯ ಮೇಲೆ...

ದ್ವಾದಶ ರಾಶಿಗಳ ದಿನ ಭವಿಷ್ಯ

ದಿನಾಂಕ: 01-02-2026 ಭಾನುವಾರ 📝ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197 01,🐏ಮೇಷ ರಾಶಿ🐏📖,ದೂರದ ಪ್ರದೇಶದಲ್ಲಿರುವ ಆತ್ಮೀಯ ಸ್ನೇಹಿತರಿಂದ ಅಮೂಲ್ಯ ಮಾಹಿತಿ ದೊರೆಯುತ್ತದೆ. ಮನೆಯ ಹೊರಗೆ ನಿಮ್ಮ ಮಾತಿಗೆ ಮೌಲ್ಯ ಹೆಚ್ಚಾಗುತ್ತದೆ. ಮೌಲ್ಯದ ವಸ್ತು ಮತ್ತು ವಾಹನಗಳನ್ನು ಖರೀದಿಸಲಾಗುತ್ತದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು,ಪರಿಹಾರ:- ಕುಲ ದೇವರ ಸ್ಮರಣೆ ಮಾಡಿ,02,🐂ವೃಷಭ ರಾಶಿ🐂📖,ಮಿತ್ರರ...
Ad Widget

ಫೆ.1 ಮತ್ತು 2ರಂದು ವಳಲಂಬೆ ಜಾತ್ರೋತ್ಸವ

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವ ಫೆ.1 ಮತ್ತು 2 ರಂದು ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ ತಿಳಿಸಿದ್ದಾರೆ.ಜ.25 ರಂದು ಶ್ರೀ ದೇವರಿಗೆ ಮತ್ತು ದೈವಗಳಿಗೆ ಗೊನೆ ಮುಹೂರ್ತ ನೆರವೇರಿದ್ದು, ಜ.01 ರಂದು ಬೆಳಿಗ್ಗೆ ಗಂಟೆ 8:00ಕ್ಕೆ ಗಣಪತಿ...

ರಾಮಕೃಷ್ಣ ಭಟ್ ಹೂವನ ವಳಲಂಬೆ ನಿಧನ

ಗುತ್ತಿಗಾರು ಗ್ರಾಮದ ವಳಲಂಬೆ ಹೂವನ ಮನೆ  ರಾಮಕೃಷ್ಣ ಭಟ್ ರವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಜ.31 ರಂದು ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಸೌಭದ್ರೆ, ಪುತ್ರ ಪ್ರಸಾದ್, ಸೊಸೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಕೀಲು ದವಡೆ ಕ್ಲಿನಿಕ್ ಆರಂಭ

ಕಳೆದ ಮೂವತ್ತು ವರುಷಗಳಿಂದ ಮಂಜೇಶ್ವರದ ಹೊಸಂಗಡಿಯಲ್ಲಿ ಡಾ ಮುರಲೀ ಮೋಹನ್ ಚೂಂತಾರು ನೇತ್ರತ್ವದಲ್ಲಿ ಸುರಕ್ಷಾ ದಂತ ಚಿಕಿತ್ಸಾಲಯ ಕಾರ್ಯಾಚರಿಸುತ್ತಿದ್ದು ಗಡಿನಾಡಿನ ಜನರಿಗೆ ಉತ್ತಮ ದಂತ ಚಿಕಿತ್ಸೆ ನೀಡುತ್ತಾ ಬಂದಿದೆ.ವಕ್ರದಂತ ಚಿಕಿತ್ಸೆ,ಬೇರುನಾಳ ಚಿಕಿತ್ಸೆ,ಇಂಪ್ಲಾಂಟ್ ಚಿಕಿತ್ಸೆ ಹೀಗೆ ಎಲ್ಲಾ ಪರಿಣಿತ ವೈದ್ಯರ ಸೇವೆ ಲಭ್ಯವಿರುತ್ತದೆ.ಇದೀಗ ಹೊಸದಾಗಿ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಕೀಲು ದವಡೆ ಕ್ಲಿನಿಕ್ ಮತ್ತು ಸ್ಲೀಪ್ ಕ್ಲಿನಿಕ್...

ಕೊಲ್ಲಮೊಗ್ರು : ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಫೆ.15 ಹಾಗೂ 16ರಂದು “ಒತ್ತೆಕೋಲ ಉತ್ಸವ”

ಕೊಲ್ಲಮೊಗ್ರು ಗ್ರಾಮದ ಕಲ್ಮಕಾರು ವಿಷ್ಣುನಗರ-ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಫೆ.15 ಹಾಗೂ 16ರಂದು “ಒತ್ತೆಕೋಲ ಉತ್ಸವ”ವು ನಡೆಯಲಿದ್ದು, ಫೆ.08 ಆದಿತ್ಯವಾರದಂದು ಗೊನೆ ಮುಹೂರ್ತ ಹಾಗೂ ಫೆ.12 ಗುರುವಾರದಂದು ಸಂಕ್ರಮಣ ಪೂಜೆ ನೆರವೇರಲಿದೆ.ಒತ್ತೆಕೋಲ ಉತ್ಸವದ ಮೊದಲನೇ ದಿನವಾದ ಫೆ.15 ಆದಿತ್ಯವಾರದಂದು ಪ್ರಾತಃಕಾಲ 5:00 ಗಂಟೆಗೆ ಅಗ್ನಿಕುಂಡ ಜೋಡಣೆ ಪ್ರಾರಂಭ, ಬೆಳಿಗ್ಗೆ 9:30ಕ್ಕೆ ಗಣಪತಿ ಹೋಮ, ಬೆಳಿಗ್ಗೆ 10:00...

ಸುಳ್ಯ : ಕೇರಳ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಪೂರ್ವಾಧ್ಯಕ್ಷ ಮುಳ್ಳೂರ್ ಕೆರೆ ಮಹಮ್ಮದ್ ಆಲಿ ಸಖಾಫಿ ಅವರಿಗೆ ಸನ್ಮಾನ

ದಕ್ಷಿಣ ಭಾರತದ ಪ್ರಸಿದ್ಧ ವಾಗ್ಮಿ, ಕೇರಳ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ರಾಗಿ 9 ವರ್ಷಗಳ ಸುದೀರ್ಘ ಸೇವೆ, ಸರ್ವ ಧರ್ಮ ಸೌಹಾರ್ದತೆಯ ಸಮನ್ವಯ ಕಾರರಾಗಿ  ಕೇರಳ ಸರ್ಕಾರ ದಿಂದ ನಿಯುಕ್ತಿ ಗೊಂಡು ಸೇವೆ ಸಲ್ಲಿಸಿದ್ದ ಮುಳ್ಳೂರ್ ಕೆರೆ ಮಹಮ್ಮದ್ ಅಲಿ ಸಖಾಫಿ ಯವರನ್ನು ಸುಳ್ಯ ದ ಹರ್ಲಡ್ಕ ವಿಲ್ಲಾ ದಲ್ಲಿ ಸುಳ್ಯದ ಪ್ರಮುಖರು...

ಬೆಳ್ಳಾರೆ ಗ್ರಾಮ ಪಂಚಾಯತ್ ನಲ್ಲಿ ಗ್ರಾಮಸಭೆ

ಬೆಳ್ಳಾರೆ ಗ್ರಾಮ ಪಂಚಾಯತ್ ನ 2025-26ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆಯುಜ.30 ರಂದು ಬೆಳ್ಳಾರೆಯ ರಾಜೀವ ಗಾಂಧಿ ಸೇವಾ ಕಟ್ಟಡದಲ್ಲಿ ಜರುಗಿತು.ನಾಡಗೀತೆಯೊಂದಿಗೆ ಗ್ರಾಮಸಭೆಯು ಆರಂಭವಾಯಿತು.ಪಂಚಾಯತ್ ಪಿ.ಡಿ.ಒ ಪ್ರವೀಣ್ ಕುಮಾರ್ ಸಿ.ವಿ ಸ್ವಾಗತಿಸಿ ಜಮಾ ಖರ್ಚುಗಳ‌ ವರದಿ ಮಂಡಿಸಿದರು.ಸುಳ್ಯ ತೋಟಗಾರಿಕಾ ಇಲಾಖೆಯ ಸಹಾಯಕ ತೋಟಗಾರಿಕಾ ಅಧಿಕಾರಿ ಅರಬಣ್ಣ ಪುಜೇರಿ ನೋಡಲ್ ಅಧಿಕಾರಿಯಾಗಿದ್ದರು.ಈ ಮಧ್ಯೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದ...

“ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” ಪುರಸ್ಕೃತ ಬೆಂಡೋಡಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಲಲಿತಾ ಕುಮಾರಿ ಬೆಂಡೋಡಿ ಇಂದು(ಜ.31) ನಿವೃತ್ತಿ

“ದ.ಕ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” ಪುರಸ್ಕೃತರು, ಮುಚ್ಚಿ ಹೋಗಿದ್ದ ಶಾಲೆಯನ್ನು ಮತ್ತೆ ತೆರೆಸಿ ಮುನ್ನಡೆಸಿದ ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಲಲಿತಾ ಕುಮಾರಿ ಬೆಂಡೋಡಿ ರವರು ಇಂದು(ಜ.31) ನಿವೃತ್ತಿ ಹೊಂದಲಿದ್ದಾರೆ.ಕಳೆದ 31 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಮೂಲತಃ ಪುತ್ತೂರು ತಾಲೂಕಿನ ಕೊಯಿಲ ಗ್ರಾಮದ...

ಮಾವಿನಕಟ್ಟೆ : ಮೆದು ರಸ್ತೆ ಲೋಕಾರ್ಪಣೆ

ದೇವಚಳ್ಳ ಗ್ರಾಮಪಂಚಾಯತ್ ವ್ಯಾಪ್ತಿಯ ಮೆದು ರಸ್ತೆ ಯನ್ನು ಶ್ರೀಮತಿ ಅನಿತಾ ಪಾರೆಪ್ಪಾಡಿ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ನಾಗೇಶ್ ಪಾರೆಪ್ಪಾಡಿ ರಿಬ್ಬನ್ ಎಳೆದು ರಸ್ತೆಗೆ ಚಾಲನೆ ನೀಡಿ, ಅರುಣ ಮೆದು ತೆಂಗಿನಕಾಯಿ ಒಡೆದರು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಸದಸ್ಯರಾದ ಪ್ರಶಾಂತ್ ಮೆದು, ಹಾಗೂ ದುರ್ಗಾದಾಸ್ ಮೆತ್ತಡ್ಕ ಅಲ್ಲದೇ ಪ್ರಸನ್ನ ಮೆದು, ವೆಂಕಟ್ರಮಣ...
Loading posts...

All posts loaded

No more posts

error: Content is protected !!