ಗುತ್ತಿಗಾರು: ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಪ್ರಯುಕ್ತ ಆಸರೆ ಎಲೆಕ್ಟ್ರಾನಿಕ್ಸ್‌ನಲ್ಲಿ ಭರ್ಜರಿ ದರ ಕಡಿತ ಮಾರಾಟ

ಗುತ್ತಿಗಾರು: ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಗಣೇಶ ಚತುರ್ಥಿ ಹಬ್ಬಗಳ ಪ್ರಯುಕ್ತ ಗುತ್ತಿಗಾರಿನ ಆಸರೆ ಎಲೆಕ್ಟ್ರಾನಿಕ್ಸ್ ಮತ್ತು ಹೋಂ ಅಪ್ಲಯನ್ಸಸ್ನಲ್ಲಿ ಸ್ಟೀಲ್ ಹಾಗೂ ಕಂಚಿನ ವಸ್ತುಗಳ ಹೊಸ ಸ್ಟಾಕ್‌ಗಳ ಮೇಲೆ ಅಮೋಘ ದರ ಕಡಿತ ಮಾರಾಟ ಆಯೋಜಿಸಲಾಗಿದೆ.

. . . . . . . . .

ಹಬ್ಬದ ಸಂಭ್ರಮಕ್ಕೆ ಅಗತ್ಯವಿರುವ ವಿವಿಧ ಬಗೆಯ ಸ್ಟೀಲ್, ಹಿತ್ತಾಳೆ ಹಾಗೂ ಕಂಚಿನ ವಸ್ತುಗಳು ಇಲ್ಲಿ ಲಭ್ಯವಿದ್ದು, ಗ್ರಾಹಕರ ಅನುಕೂಲಕ್ಕಾಗಿ ಹೋಲ್‌ಸೇಲ್ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

. . . . . . .

ಮನೆಯ ಬಳಕೆಗೆ ಹಾಗೂ ಹಬ್ಬದ ಸಂದರ್ಭಗಳಲ್ಲಿ ಬಹುಮಾನ ನೀಡಲು ಅಗತ್ಯವಿರುವ ವಿವಿಧ ವಸ್ತುಗಳನ್ನು ಒಂದೇ ಸ್ಥಳದಲ್ಲಿ ಖರೀದಿಸುವ ಅವಕಾಶವನ್ನು ಗ್ರಾಹಕರಿಗೆ ಕಲ್ಪಿಸಲಾಗಿದೆ. ಹೊಸ ಸ್ಟಾಕ್‌ಗಳ ಮೇಲೆ ವಿಶೇಷ ದರ ಕಡಿತ ಇರುವುದರಿಂದ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading