ನೆಟ್ಟಾರು ನೂರುಲ್ ಇಸ್ಲಾಂ ಮದರಸದಲ್ಲಿ 80ನೇ ಸ್ವಾತಂತ್ರ್ಯೋತ್ಸವ

ನೂರುಲ್ ಇಸ್ಲಾಂ ಮದರಸ ನೆಟ್ಟಾರು, ಅಲ್ ಅಮಾನ್ ಕಮಿಟಿ ನೆಟ್ಟಾರು ಇದರ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮವನ್ನು ನೂರುಲ್ ಇಸ್ಲಾಂ ಮದ್ರಸದ ವಠಾರದಲ್ಲಿ ಆಚರಿಸಲಾಯಿತು. ಆಡಳಿತ ಮಂಡಳಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಬಾಯಂಬಾಡಿ ಧ್ವಜಾರೋಹಣ ನೆರವೇರಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಸಿಗಲು ಹೋರಾಟ ಮಾಡಿದ ಹುತಾತ್ಮರ ನಾಯಕರನ್ನು ಸ್ಮರಿಸಿ ರಫೀಕ್ ಹನೀಫಿ ಸದರ್ ಉಸ್ತಾದ್ ನೆಟ್ಟಾರು ಪ್ರಾಸ್ತಾವಿಕ ಭಾಷಣ ಮಾಡಿದರು, ಎಸ್ ಕೆ ಎಸ್ ಎಸ್ ನೆಟ್ಟಾರು ಅಧ್ಯಕ್ಷರಾದ ಶರೀಫ್ ಎಲ್ಲರನ್ನು ಅಭಿನಂದಿಸಿದರು ಕಾರ್ಯಕ್ರಮದಲ್ಲಿ ಬೆಳ್ಳಾರೆ ಜಮಾತ್ ಸದಸ್ಯರಾದ ಅಝರುದ್ದಿನ್ ಬೆಳ್ಳಾರೆ ಅಲ್ ಅಮಾನ್ ಕಮಿಟಿ ಅಧ್ಯಕ್ಷರಾದ ಸೈಫುದ್ದಿನ್ ನೆಟ್ಟಾರು, ಮದರಸದ ಉಪಾಧ್ಯಕ್ಷರಾದ ಹಸೈನಾರ್ ನೆಟ್ಟಾರು ಮತ್ತು , ಅಲ್ ಅಮಾನ್ ಕಮಿಟಿ ಸದಸ್ಯರು, ಮದ್ರಸ ವಿದ್ಯಾರ್ಥಿಗಳು. ಗಣ್ಯರು ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು,ಸಿಹಿ ತಿಂಡಿ ಹಂಚಿ ಸಂಭ್ರಮಿಸಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading