ಎಡಮಂಗಲ : ಸ್ವಾತಂತ್ರ್ಯ ದಿನಾಚರಣೆ

ಬಿ ಯಂ ಎಸ್ ಎಡಮಂಗಲ ಘಟಕ ದಲ್ಲಿ 80ನೇ ವರುಷದ ಸ್ವಾತಂತ್ರ್ಯ ದಿನಾಚರಣೆ ಯು ನಡೆಯಿತು ಈ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ರವಿ ದೇರಳ ಇವರು ನೆರವೇರಿಸಿದರು ಘಟಕದ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಇವರು ಧನ್ಯವಾದ ಸಮರ್ಪಿಸಿದರು ಹಾಗೂ ಘಟಕದ ಸದಸ್ಯರೆಲ್ಲರೂ ಉಪಸ್ಥಿತ ರಿದ್ದರು..

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading