ನಿಧನ : ನಾಟಿ ವೈದ್ಯೆ ಜಾನಕಿ ಪಾರಮಜಲು

ಗುತ್ತಿಗಾರು ನಾಲ್ಕೂರು ಗ್ರಾಮದ ಸಾಲ್ತಾಡಿ ಹೊಸಮನೆ ಪಾರೆಮಜಲು ದಿl ಕೂಸಪ್ಪ ಗೌಡರ ಪತ್ನಿ ಜಾನಕಿ(80) ಜೂ.11 ರಂದು ವಯೋಸಹಜವಾಗಿ ನಿಧನರಾಗಿದ್ದಾರೆ.

. . . . . . . . .

ಮೃತರು ನಾಟಿ ವೈದ್ಯೆಯಾಗಿದ್ದು, ಹೆಣ್ಣು ಮಕ್ಕಳ ಬಾಣಂತಿ ನೋಡಿಕೊಳ್ಳುತ್ತಿದ್ದರು. ಮೃತರು ಪುತ್ರಿಯರಾದ ಲೀಲಾವತಿ ಆನಂದ ಕಣಿಲೆಗುಂಡಿ , ಧರ್ಮಾವತಿ ಚಂದ್ರಶೇಖರ ಪಾಲೆಪ್ಪಾಡಿ, ಸೊಸೆ ಮೋಹಿನಿ ರೋಹಿತಾಶ್ವ  ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading