ಭೂಮಿಕಾ ಕೆ.ಜೆ ನವೋದಯ ಶಾಲೆಗೆ ಆಯ್ಕೆ

ದೇವಚಳ್ಳ ಗ್ರಾಮದ ಕಲ್ಲುಪಣೆ ನಿವಾಸಿ ಭೂಮಿಕಾ ಕೆ.ಜೆ ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ.

. . . . . . . . .

ಜ್ಞಾನ ದೀಪ ಎಲಿಮಲೆ ಶಾಲೆಯಲ್ಲಿ ಎಸ್.ಎಸ್ಎಲ್.ಸಿ ಯಲ್ಲಿ ಶೇ. 94.4 ಅಂಕಗಳನ್ನು ಪಡೆದಿರುವ ಇವರು ಮುಡಿಪು ಪಿಯು ಕಾಲೇಜಿನಲ್ಲಿ ಮುಂದಿನ ಶಿಕ್ಷಣ ಪಡೆಯಲಿದ್ದು, ಇವರು ದೇವಚಳ್ಳ ಗ್ರಾಮ ಪಂಚಾಯತ್ ನ ಸಿಬ್ಬಂದಿ ಜಯರಾಮ ಎಮ್ ಮತ್ತು ಶ್ರೀಮತಿ ಭವ್ಯ ದಂಪತಿಗಳ ಪುತ್ರಿ

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading