ಕಾಂತಮಂಗಲ ಬಳಿ ಕಾರು ಅಪಘಾತ – ಸವಾರರು ಪಾರು amarasuddi - August 22, 2020 at 15:25 0 Tweet on Twitter Share on Facebook Pinterest Email ಸುಳ್ಯ ಕಾಂತಮಂಗಲ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಪಕ್ಕದಲ್ಲಿರುವ ಬರೆಯಿಂದ ಕೆಳಗೆ ಬಿದ್ದಿದೆ. ಕಾರು ಮೇನಾಲ ನಿವಾಸಿಗಳಾಗಿದ್ದು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. . . . . . . . . . Share this: Share on WhatsApp (Opens in new window) WhatsApp Like this:Like Loading... Discover more from ಅಮರ ಸುದ್ದಿ Subscribe to get the latest posts sent to your email. . . . . . . . Type your email… Subscribe
06.03.2026 e paper
e paper 16.01.2026