Ad Widget

ನವೀನ್ ಗೆ ತುರ್ತು ಚಿಕಿತ್ಸೆಗೆ ನೆರವಾಗುವಿರಾ

ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಪೊಳೆಂಜ ದಿ.ರಾಧಾಕೃಷ್ಣ ಹಾಗೂ ಶ್ರೀಮತಿ ಪುಷ್ಪಾವತಿ ದಂಪತಿಗಳ ದ್ವಿತೀಯ ಪುತ್ರನಾದ ನವೀನ್ ಕಾಣಿಯೂರು ಶಾಲೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು ಇದೀಗ ಮೆದುಳಿನಲ್ಲಿ ರಕ್ತಸ್ರಾವ ಆಗುವ ಪರಿಣಾಮ ಆಪರೇಷನ್ ಮಾಡುವ ಅವಶ್ಯಕತೆ ಇದ್ದು ತೀರ ಸಂಕಷ್ಟದ ಸ್ಥಿತಿಯಲ್ಲಿದ್ದಾನೆ. ಮಂಗಳೂರಿನ ಪಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸುಮಾರು 3 ರಿಂದ 4 ಲಕ್ಷದಷ್ಟು ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಬಡತನದಲ್ಲಿರುವಾಗ ಮನೆಯ ಆಧಾರಸ್ಥಂಭ ವಾಗಿದ್ದ ಗಂಡನನ್ನು ಕಳೆದುಕೊಂಡು ಪುಷ್ಪಾವತಿ ಯವರು ನೋವನ್ನು ಅನುಭವಿಸುತ್ತಿದ್ದಾರೆ. ಇದೀಗ ಮಗನ ಬಂದ ಪರಿಸ್ಥಿತಿಯನ್ನು ಕಂಡು ತಾಯಿ ಚಿಂತೆಯಲ್ಲಿ ದಿನಕಳೆಯುವಂತಾಗಿದೆ. ಇವರ ಪರಿಸ್ಥಿತಿಯನ್ನು ಕಂಡು ಸುಮ್ಮನಿರುವುದು ಸರಿಯೇ ನಾವು ನಮ್ಮಿಂದ ಆದಷ್ಟು ಸಹಾಯವನ್ನು ಮಾಡೋಣ ಈ ಮಗುವಿನ ಆರೋಗ್ಯಕ್ಕಾಗಿ ಸಹಾಯ ಮಾಡಲು ಬಯಸುವವರು ಈ ಕೆಳಗಿನ ಖಾತೆ ಸಂಖ್ಯೆ ಗೆ ಜಮಾ ಮಾಡಬಹುದು.

. . . . .

ಹೆಸರು : ಪುಷ್ಪಾವತಿ (ತಾಯಿ)
ಖಾತೆ ಸಂಖ್ಯೆ:1600101010626
ಬ್ಯಾಂಕ್ ಹೆಸರು :ಕೆನರಾ ಬ್ಯಾಂಕ್ ಎಣ್ಮೂರು
ಐ ಎಫ್ ಸಿ ಐ ಕೋಡ್ CNRB0001600
ಹೆಚ್ಚಿನ ಮಾಹಿತಿಗಾಗಿ : ಸಂಪರ್ಕಿಸಿ: 9448324922

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!