ಮೇ 31-ಸುಳ್ಯದಲ್ಲಿ ಪಂಜರದ ಪಕ್ಷಿ ಎಂಬ ಕಾಲ್ಪನಿಕ ಕಥಾಭಾಗದ ಆಟ

ಯಕ್ಷರಂಜಿನಿ ಆನೆಕಲ್ಲು ಸಾದರಪಡಿಸುವ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ, ಶ್ರೀ ಹಾಲಾಡಿ(ಬಡಗು)ಮೇಳದವರಿಂದ ಈ ವರ್ಷ ಜಯಭೇರಿಗಳಿಸಿದ ನೂತನ ಕಥಾನಕ ಪ್ರೋ ಪವನ್ ಕುಮಾರ್ ವಿರಚಿತ 150 ನೇ ಪ್ರಯೋಗ ಪಂಜರ ಪಕ್ಷಿ ಎಂಬ ಕಾಲ್ಪನಿಕ ಕಥಾಭಾಗದ ಆಟ ಜರುಗಲಿದೆ. ಮೇ 31 ರಂದು ಮಧ್ಯಾಹ್ನ 3 ರಿಂದ ರಾತ್ರಿ 9 ಘಂಟೆಯ ತನಕ ಸುಳ್ಯದ ಕೇರ್ಪಳ ರಸ್ತೆಯ ಬಂಟರ ಭವನದಲ್ಲಿ ಈ ಆಟ ನಡೆಯಲಿದೆ ಎಂದು ಕಾರ್ಯಕ್ರಮದ ವ್ಯವಸ್ಥಾಪಕರಾದ ಮತ್ತು ಭಾಗವತರಾದ ಆನೇಕಲ್ಲು ಗಣಪತಿ ಭಟ್ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ 9741837481 ಸಂಪರ್ಕಿಸಲು ಕೋರಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading