- Wednesday
- May 27th, 2026
33/11 ಕೆ.ವಿ ಮಾಡಾವು-ಬೆಳ್ಳಾರೆ ಮತ್ತು 33/11 ಕೆ.ವಿ ಮಾಡಾವು-ಗುತ್ತಿಗಾರು ಹಾಗೂ ಸುಬ್ರಹ್ಮಣ್ಯ ವಿದ್ಯುತ್ ಮಾರ್ಗಗಳಲ್ಲಿ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಮೇ.29 ಶುಕ್ರವಾರದಂದು ಪೂರ್ವಾಹ್ನ 9:30 ರಿಂದ ಸಾಯಂಕಾಲ 5:30 ರವರೆಗೆ 33/11 ಕೆ.ವಿ ಬೆಳ್ಳಾರೆ, 33/11 ಕೆ.ವಿ ಗುತ್ತಿಗಾರು ಮತ್ತು 33/11 ಕೆ.ವಿ ಸುಬ್ರಹ್ಮಣ್ಯ ವಿದ್ಯುತ್ ಉಪಕೇಂದ್ರದ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ 33/11 ಕೆ.ವಿ...
ಸುಳ್ಯದ ಸಿನಿಪ್ರಿಯರಿಗೆ ಹಲವಾರು ವರ್ಷಗಳ ಕಾಲ ರಸದೌತಣವನ್ಬು ನೀಡಿದ್ದ ಸಂತೋಷ್ ಥಿಯೇಟರ್ ನೂತನ ಆಡಳಿತದಲ್ಲಿ ಸಿನೆಮಾ ಮಂದಿರದಲ್ಲಿ ಹೊಸ ಅಧ್ಯಾಯಗಳನ್ನು ಆರಂಭಿಸುವ ಸಲುವಾಗಿ ಭಾರತ್ ಸಿನೆಮಸ್ ಎಂಬ ನವನಾಮದಲ್ಲಿ ನವ ವಿನ್ಯಾಸಗಳಿಗೆ ತೆರೆದುಕೊಂಡಿದೆ. ಇದೀಗ ನಿರಂತರ ಸಿನೆಮಾಗಳ ಪ್ರದರ್ಶನ ಆರಂಭಗೊಂಡಿದ್ದು, ಜನರು ತಂಡೋಪತಂಡವಾಗಿ ಬಂದು ಸಿನೆಮಗಳನ್ನು ವೀಕ್ಷಿಸುತ್ತಿದ್ದಾರೆ. ಪ್ರತೀ ದಿನ ಮಧ್ಯಾಹ್ನ 1:15 ರಿಂದ 4:15...
ಮೇ.26 ಮಂಗಳವಾರದಂದೇ ಕೇರಳಕ್ಕೆ ಮುಂಗಾರು ಮಾರುತ ಪ್ರವೇಶಿಸಲಿದೆ ಎಂದು ಕಾದಿದ್ದ ಜನರಿಗೆ ಇದೀಗ ನಿರಾಶೆಯಾಗಿದೆ. ಈ ಬಾರಿ ವಾಡಿಕೆಗಿಂತ ಮುಂಚಿತವಾಗಿಯೇ ನೈಋತ್ಯ ಮಾರುತಗಳು ಕೇರಳ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ ಸಮುದ್ರದ ತಾಪಮಾನ, ಗಾಳಿಯ ವೇಗ, ಮೋಡಗಳ ದಿಕ್ಕು ಬದಲಾವಣೆ, ವಾತಾವರಣದ ಏರುಪೇರುಗಳಿಂದಾಗಿ ಮುಂಗಾರು ಮಾರುತಗಳು ನಿಗದಿತ ಸಮಯಕ್ಕೆ ತಲುಪಿಲ್ಲ ಎಂದು...
ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ ಅಲ್ಲಾಹನ ಪ್ರೀತಿಯ ಪ್ರವಾದಿ ಇಬ್ರಾಹಿಂ ಮತ್ತು ಅವರ ಪ್ರಿಯ ಪತ್ನಿ ಹಾಜರಾ ಬೀವಿ ಅವರ ತ್ಯಾಗ, ಬಾಳಿನ ಕಠಿಣ ಸಂದರ್ಭಗಳ ನಿಯಮ ದಿನ ಈದುಲ್ ಅಝ್ಹಾ(ಬಕ್ರೀದ್)ವನ್ನು ಮೇ 28 ರಂದು ನಾಳೆ ವಿಶ್ವದಾದ್ಯಂತ ಮುಸ್ಲಿಮರು ಆಚರಿಸುತ್ತಿದ್ದು ಮತ್ತು ಸುಳ್ಯ ತಾಲೂಕಿನಲ್ಲಿ ಹಬ್ಬದ ಸಡಗರ, ಸಂಭ್ರಮ ಮೇಳೈಸಲಿದೆ.ಬೆಳಿಗ್ಗೆ ತಾಲೂಕಿನ ಜುಮುಅ: ಮಸೀದಿಗಳಲ್ಲಿ ಬಲಿಯ ಸಮಯಗಳನ್ನು...
ದಿನಾಂಕ : 27 ಮೇ 2026ವಾರ : ಬುಧವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಮೇ 27) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 415 ರಿಂದ...
ಅಮರ ಸುಳ್ಯ ಸುದ್ದಿ E ಪತ್ರಿಕೆ ಓದಲು ಈ ಲಿಂಕ್ ಬಳಸಿ https://epaper.amarasuddi.com/ಕ್ಷಣ ಕ್ಷಣದ ಸುದ್ದಿಗಳಿಗಾಗಿwww.amarasuddi.com ವೀಕ್ಷಿಸಿ ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಂಗಮಲೆ ಎಂಬಲ್ಲಿ ತ್ಯಾಜ್ಯ ಎಸೆದ ಕಾವು ನಿವಾಸಿಗಳಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ರೂ 6000.00 ದಂಡ ವಿಧಿಸಿದ್ದಾರೆ. ದಿನಾಂಕ 27/05/2026 ರಂದು ಬುಧವಾರದಂದು ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಂಗಮಲೆಯಲ್ಲಿ ತ್ಯಾಜ್ಯ...
ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀ ಮಂಜುನಾಥ ಗೌಡರ ನಿರ್ದೇಶನದಂತೆ, ರಾಜ್ಯ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಮಂಜುನಾಥ ಮಣಿಚೆಟ್ಟಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಉಸ್ತುವಾರಿ ಕಲ್ಯಾಣ ತೇಜಸ್, ಸಹ ಉಸ್ತುವಾರಿ ಅನಿಲ್ ಕುಮಾರ್ ಅವರ ಅನುಮೋದನೆಯೊಂದಿಗೆ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಜ್ ಸುಳ್ಯ ಬ್ಲಾಕ್ ಯುವ...
ಸಾಧಾರಣವಾಗಿ ನಾವು ಮಾರುಕಟ್ಟೆಯಲ್ಲಿ 3 ರಿಂದ 5 ಕೆ.ಜಿ ತೂಕದ ಕುಂಬಳಕಾಯಿಗಳನ್ನು ನೋಡಿರುತ್ತೇವೆ. ಆದರೆ ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದ ಅಡಿಕೆ ತೋಟದಲ್ಲಿ ವಿಸ್ಮಯ ಎಂಬಂತೆ ಬರೋಬ್ಬರಿ 21 ಕೆ.ಜಿ ತೂಕದ ಬೃಹತ್ “ಕುಂಬಳಕಾಯಿ"ಯೊಂದು ಬೆಳೆದಿದ್ದು, ದೇವಳದ ಅಡಿಕೆ ತೋಟ ಪುನರ್ಚೇತನ ಮಾಡುವ ಸಂದರ್ಭದಲ್ಲಿ ಅಡಿಕೆ ಗಿಡದ ಬುಡಗಳಲ್ಲಿ ಕುಂಬಳಕಾಯಿ, ಚೀನಿಕಾಯಿ ಹಾಗೂ...
ಯಕ್ಷರಂಜಿನಿ ಆನೆಕಲ್ಲು ಸಾದರಪಡಿಸುವ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ, ಶ್ರೀ ಹಾಲಾಡಿ(ಬಡಗು)ಮೇಳದವರಿಂದ ಈ ವರ್ಷ ಜಯಭೇರಿಗಳಿಸಿದ ನೂತನ ಕಥಾನಕ ಪ್ರೋ ಪವನ್ ಕುಮಾರ್ ವಿರಚಿತ 150 ನೇ ಪ್ರಯೋಗ ಪಂಜರ ಪಕ್ಷಿ ಎಂಬ ಕಾಲ್ಪನಿಕ ಕಥಾಭಾಗದ ಆಟ ಜರುಗಲಿದೆ. ಮೇ 31 ರಂದು ಮಧ್ಯಾಹ್ನ 3 ರಿಂದ ರಾತ್ರಿ 9 ಘಂಟೆಯ ತನಕ ಸುಳ್ಯದ...
ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸುಮಾರು 1 ಕೋಟಿ 35 ಲಕ್ಷ ರೂಪಾಯಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಮೇ.26ರಂದು ಚಾಲನೆ ದೊರೆತಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ನೆರವೇರಿಸಿ ಚಾಲನೆ ನೀಡಿದರು.ಕಾಮಗಾರಿಗಳ ವಿವರಸುಳ್ಯ ತಾಲೂಕು ಮಡಪ್ಪಾಡಿ ಗ್ರಾಮದ ಮಡಪ್ಪಾಡಿ - ನಡುಬೆಟ್ಟು ರಸ್ತೆ ಅಭಿವೃದ್ಧಿ : 10 ಲಕ್ಷ...
Loading posts...
All posts loaded
No more posts
