ಸವೇರಪುರ ಶಾಲೆಗೆ ಶೇಕಡಾ 100 ಪಲಿತಾಂಶ

ಸಂಪಾಜೆ ಗ್ರಾಮದ ಸವೇರಪುರ ಆಂಗ್ಲ ಮಾಧ್ಯಮ ಶಾಲೆಯು 2025-26 ನೇ ಸಾಲಿನ SSLC ಅಂತಿಮ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶದ ಸಾಧನೆ ಮಾಡಿದೆ. ಒಟ್ಟು 30 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು. ಎಲ್ಲರೂ ತೇರ್ಗಡೆ ಹೊಂದಿರುತ್ತಾರೆ. 13 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 15 ವಿದ್ಯಾರ್ಥಿಗಳು ಪ್ರಥಮ ಹಾಗೂ 2 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಪಡೆದಿದ್ದಾರೆ.

. . . . . . . . .

ರುತಿಕ್ ಬಿ. ಎಸ್ 607 ಅಂಕಗಳನ್ನು ಪಡೆದು ಶಾಲಾ ಮಟ್ಟದಲ್ಲಿ ಪ್ರಥಮ ಸ್ಥಾನಿಯಾದರು. ಉಳಿದಂತೆ ಹನ್ನಾ ಎಂ. ರಿನ್ಸನ್ 591,ನಿಖಿತ್ ಕೆ. ಬಿ 589, ಹನಿ ಸಿ. ಎಚ್ 584,ಮಹಮ್ಮದ್ ಅಯಾನ್ 576,ಚಂದನಾ ಆರ್ 571,ಅಲ್ವಿಯಾ ಫಿಯೊನಾ ಡಿಸೋಜಾ 564, ಆಕರ್ಷ್ ಎನ್. ವಿ 551,ಪುಷ್ಯ ಎಸ್ ಆರ್ 550, ಲ್ಯಾನಿಷ್ ರಿಶೊನ್ ಡಿಸೊಜಾ 549, ಪ್ರಜ್ವಲ್ ಪಿ 540, ಜೊಶ್ವಿನ್ ಸುಜನ್ ಡಿಸೊಜಾ 537, ಫಾತಿಮತ್ ಶಭ್ನಮ್ 534 ಅಂಕಗಳನ್ನು ಪಡೆದಿರುತ್ತಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading