ಅರಂಬೂರು : ಬೈಕ್ ಹಾಗೂ ಕಾರು ಅಪಘಾತ – ಇಬ್ಬರಿಗೆ ಗಾಯ – ಒರ್ವ ಗಂಭೀರ

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅರಂಬೂರು ಸಮೀಪ ಬೈಕ್ ಗೆ ಕಾರು ಢಿಕ್ಕಿಯಾದ ಘಟನೆ ಇದೀಗ ನಡೆದಿದೆ. ಬೈಕ್ ಸವಾರರಿಗೆ ಗಾಯಗಳಾಗಿದ್ದು, ಇಬ್ಬರನ್ನು ಸರಕಾರಿ ಆಸ್ಪತ್ರೆಗೆ ಹಾಗೂ ಗಂಭೀರ ಗಾಯಗೊಂಡ ಓರ್ವನನ್ನು ಸುಳ್ಯದ ಕೆ.ವಿ.ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಸುಳ್ಯ : ಬೃಹತ್ ಮೊಬೈಲ್ ಶೋರೂಂ ಶಿವಾನಿ ಮೊಬೈಲ್ಸ್ ಶುಭಾರಂಭ

ಸುಳ್ಯದ ಕುರುಂಜಿಭಾಗ್ ರಸ್ತೆಯ ಚೆನ್ನಕೇಶವ ವೃತ್ತದ ಬಳಿಯಲ್ಲಿರುವ ಕೀರ್ತನ್ ಟವರ್ಸ್ ನಲ್ಲಿ ಆದಿತ್ಯ ಕೆದಿಲಾಯ ರವರ ಮಾಲಕತ್ವದ ಶಿವಾನಿ ಮೊಬೈಲ್ಸ್ ಎ.2ರಂದು ಶುಭಾರಂಭಗೊಂಡಿತು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ರವರು ನೂತನ ಮಳಿಗೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ ‘ ತಂತ್ರಜ್ಞಾನದ ತರಬೇತಿ ಪಡೆದು ಸ್ವತಃ ವರ್ಕ್ ಮಾಡಿ ಅನುಭವ ಪಡೆದು ಇದೀಗ ಇಷ್ಟು...
Ad Widget

ಕಲ್ಲುಗುಂಡಿ : ಶ್ರೀ ರಾಮಕೃಷ್ಣ ಭಜನಾ ಮಂಡಳಿ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 1.5 ಲಕ್ಷ ಮಂಜೂರು

ಶ್ರೀ ರಾಮಕೃಷ್ಣ ಭಜನಾ ಮಂಡಳಿ ಕಲ್ಲುಗುಂಡಿ ಸಂಪಾಜೆ ಇದರ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪೂಜ್ಯ ಡಾ ಶ್ರೀ ಡಿ. ವೀರೇಂದ್ರ ಹೆಗ್ಗಡೆ ಅವರು ಮಂಜೂರು ಮಾಡಿದ 1,50,000 ಅನುದಾನದ ಮಂಜೂರಾತಿ ಪತ್ರ ವನ್ನು ಸುಳ್ಯ ತಾಲೂಕು ಯೋಜನಾಧಿಕಾರಿ ಶ್ರೀ ಮಾಧವ ಗೌಡ ರವರು ವಿತರಿಸಿದರು. ಈ ಸಂಧರ್ಭ ಸಮಿತಿ ಅಧ್ಯಕ್ಷ ರಾದ ಶ್ರೀ ರಾಜಗೋಪಾಲ...

ಹರಿಹರ ಪಳ್ಳತ್ತಡ್ಕ : ಶ್ರೀ ಅಯ್ಯಪ್ಪ ಸ್ವಾಮಿ ಆರಾಧನಾ ಮಂದಿರದ ನೂತನ ಗರ್ಭಗುಡಿಗೆ ದಾರಂದ ಮುಹೂರ್ತ

ಹರಿಹರ ಪಳ್ಳತ್ತಡ್ಕ ಗ್ರಾಮದ ಸಂಗಮ ಕ್ಷೇತ್ರ ಶ್ರೀ ಅಯ್ಯಪ್ಪ ಸ್ವಾಮಿ ಆರಾಧನಾ ಮಂದಿರದ ನೂತನ ಗರ್ಭಗುಡಿಗೆ ಏ.04ರಂದು ದಾರಂದ ಮುಹೂರ್ತ ನೆರವೇರಿತು.ಶ್ರೀ ಹರಿಹರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್ ರವರು ವೈದಿಕ ವಿಧಿ-ವಿಧಾನಗಳನ್ನು ನೆರವೇರಿಸಿದರು.ಈ ಸಂದರ್ಭದಲ್ಲಿ ಹಿಮ್ಮತ್.ಕೆ.ಸಿ, ಮಾಧವ ಚಾಂತಾಳ, ಜಯಪ್ರಕಾಶ್ ಕಜ್ಜೋಡಿ, ಜಗದೀಶ್ ಪಡ್ಪು, ಡಾ.ಚಂದ್ರಶೇಖರ ಕಿರಿಭಾಗ, ನಿತಿನ್ ಮಲ್ಲಾರ,...

ಪಂಜ ಸಂತ ರೀಟಾ ಚರ್ಚ್‌ನಲ್ಲಿ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ನೇತೃತ್ವದಲ್ಲಿ ಶುಭ ಶುಕ್ರವಾರದ ಆಚರಣೆ ; ಶಿಲುಬೆಯು ಭರವಸೆಯ ಸಂಕೇತವೆಂದ ಬಿಷಪ್

ಯೇಸು ಕ್ರಿಸ್ತರ ಕಷ್ಟಾನುಭವ ಹಾಗೂ ಮರಣದ ಸ್ಮರಣೆಯ ‘ಶುಭ ಶುಕ್ರವಾರ’ದ ಪವಿತ್ರ ವಿಧಿವಿಧಾನಗಳನ್ನು ಪಂಜದ ಸಂತ ರೀಟಾ ಚರ್ಚ್‌ನಲ್ಲಿ ಅತ್ಯಂತ ಭಕ್ತಿಭಾವದಿಂದ ಆಚರಿಸಲಾಯಿತು.ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಪರಮ ಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಈ ಸಂಜೆಯ ಆರಾಧನಾ ವಿಧಿಯ ನೇತೃತ್ವ ವಹಿಸಿದ್ದರು.ಈ ಪವಿತ್ರ ವಿಧಿಯು ಸಾಷ್ಟಾಂಗ ನಮನ, ಯೇಸು ಕ್ರಿಸ್ತರ ಕಷ್ಟಾನುಭವದ ವಾಚನ,...

ಅಮರ ಸುದ್ದಿ ವಿಶೇಷ ವರದಿ ; ಗುತ್ತಿಗಾರು ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ವತಿಯಿಂದ ವಿನೂತನ ಕಾರ್ಯಕ್ರಮ ; ಸ್ವಾವಲಂಬಿ ಮಹಿಳೆಯರಿಗೆ ಸ್ಫೂರ್ತಿ ತುಂಬಿದ “ಸಂಜೀವಿನಿ ಮಾಸಿಕ ಸಂತೆ”

ಬರಹ : ಉಲ್ಲಾಸ್ ಕಜ್ಜೋಡಿಗ್ರಾಮೀಣ ಪ್ರದೇಶಗಳಲ್ಲಿ “ಸಂತೆ ಮಾರುಕಟ್ಟೆ” ಎನ್ನುವುದು ತುಂಬಾ ಪ್ರಸಿದ್ಧ. ವಾರದಲ್ಲಿ ಒಂದು ದಿವಸ ಅಥವಾ ಕೆಲವು ಕಡೆಗಳಲ್ಲಿ ವಾರಪೂರ್ತಿ ನಡೆಯುವಂತಹ ಈ ಸಂತೆ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ತರಕಾರಿಗಳು, ವಿವಿಧ ರೀತಿಯ ಹಣ್ಣುಗಳು, ಬಟ್ಟೆಗಳು, ಬೇಳೆ-ಕಾಳುಗಳು, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಗ್ರಾಮೀಣ ಪ್ರದೇಶದ ಜನರಿಗೆ ಬೇಕಾದಂತಹ ಎಲ್ಲಾ ರೀತಿಯ ವಸ್ತುಗಳು ಒಂದೇ...

ರಾಜ್ಯಾದ್ಯಂತ ಪ್ರಸಿದ್ಧಿ ಪಡೆದ ಮಡ್ ಕಪ್ಸ್ ಇದರ ಶಾಖೆ ಸುಳ್ಯದ ಕುರುಂಜಿಭಾಗ್ ನಲ್ಲಿ ಶುಭಾರಂಭ

ರಾಜ್ಯದಾದ್ಯಂತ ಹಲವಾರು ಶಾಖೆಗಳನ್ನು ಹೊಂದಿ ಪ್ರಸಿದ್ಧಿ ಪಡೆದಿರುವ ಮಡ್ ಕಪ್ಸ್ ಸಂಸ್ಥೆ ಇದೀಗ ಸುಳ್ಯಕ್ಕೂ ಕಾಲಿರಿಸಿದೆ.‌ ಕುರುಂಜಿಭಾಗ್ ನಲ್ಲಿರುವ ನೇತ್ರ ಕಾಂಪ್ಲೆಕ್ಸ್ ನಲ್ಲಿ ಮಡ್ ಕಪ್ಸ್ ಏ.04 ರಂದು ಶುಭಾರಂಭಗೊಂಡಿತು. ಪದ್ಮಶ್ತೀ ಪುರಸ್ಕೃತ ಡಾ.ಗಿರೀಶ್ ಭಾರಧ್ವಾಜ್ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಆಯುರ್ವೇಧ ಕಾಲೇಜಿನ ಡಾ. ಲಕ್ಷ್ಮೀಶ್ ಕಲ್ಲುಮುಟ್ಲು, ಸಿವಿಲ್ ಕಾಂಟ್ರಾಕ್ಟರ್ ದೇವಿಪ್ರಸಾದ್, ಚಂದ್ರ...

ದ್ವಾದಶ ರಾಶಿಗಳ ದಿನ ಭವಿಷ್ಯ

ದ್ವಾದಶ ರಾಶಿಗಳ ದಿನ ಭವಿಷ್ಯಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197ದಿನಾಂಕ: 05-04-2026 ಭಾನುವಾರ*01,🐏ಮೇಷರಾಶಿ🐏*📃,ನಿಮ್ಮ ರಾಶಿಯವರಿಗೆ ಇಂದು ಅನುಕೂಲಕರ ದಿನವಾಗಿರುತ್ತದೆ. ನಿಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಲು ಸಂಪೂರ್ಣ ಗಮನವಿರುತ್ತದೆ, ಇದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಯಶಸ್ಸು ಇರುತ್ತದೆ. ಆದಾಯದಲ್ಲಿ ಹೆಚ್ಚಳದ ಸಾಧ್ಯತೆಗಳಿವೆ ಆದರೆ ಮನೆಯ ವೆಚ್ಚಗಳು...
error: Content is protected !!