News Update – ದೇವರಕೊಲ್ಲಿ ಸಮೀಪ ಪುತ್ತೂರು ಡಿಪೋ ದ ಸರಕಾರಿ ಬಸ್ ಪಲ್ಟಿಯಾದ ಘಟನೆ ಇಂದು ನಡೆದಿದೆ. ದೇವರಕೊಲ್ಲಿಯಲ್ಲಿ ನಿನ್ನೆ ನಡೆದ ಬಸ್ ಅಪಘಾತದಲ್ಲಿ ಪಾದಾಚಾರಿ ಜಯನ್ ಎನ್ನುವವರು ಗಂಭೀರ ಗಾಯಗೊಂಡುಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆನ್ನಲಾಗಿದ್ದು ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬಸ್ಸನ್ನು ರಾತ್ರಿಯೇ ತೆಗೆಯಲು ಬಂದಾಗ ಸ್ಥಳೀಯ ತಡೆದಿದ್ದಾರೆ. ಈ ಪ್ರಕರಣವನ್ನು ಡ್ರೈವರ್ ಮತ್ತು ಕಂಡಕ್ಟರ್ ಮುಚ್ಚಿಹಾಕುತ್ತಿದ್ದಾರೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
- Tuesday
- December 3rd, 2024