Ad Widget

ಅಜ್ಜಾವರದಲ್ಲಿ ವಿಕಾಯ ತಂಡದ ವತಿಯಿಂದ ಶ್ರಮದಾನ

ಅಜ್ಜಾವರ ನಿವಾಸಿ ಜಮೀಲಾ ಎಂಬವರಿಗೆ ನಿರ್ಮಿಸುತ್ತಿರುವ ಮನೆಯ ಅಡಿಪಾಯ ಕೆಲಸದಲ್ಲಿ ಇಂದು ಸುಳ್ಯ ವಲಯಕ್ಕೊಳಪಟ್ಟ ಅಜ್ಜಾವರ ವಿಖಾಯ ತಂಡವು ಶ್ರಮದಾನ ಮಾಡುವ ಮೂಲಕ ಸಹಕಾರಿಯಾದರು.

. . . . . . . . .


ಈ ಸಂದರ್ಭದಲ್ಲಿ ಅಜ್ಜಾವರ ಓಲ್ಡ್ ಸ್ಟೂಡೆಂಟ್ ಫೆಡರೇಷನ್ ಅಧ್ಯಕ್ಷರಾದ ಶಾಫಿ ಕರ್ಲಪ್ಪಾಡಿ,SKSSF ಅಜ್ಜಾವರ ಶಾಖೆಯ ಅಧ್ಯಕ್ಷ ರಫೀಕ್ ಮುಸ್ಲಿಯಾರ್,ಕಾರ್ಯದರ್ಶಿ ಇಲ್ಯಾಸ್ ತೋಟಮ್,ಸುಳ್ಯ ವಲಯ ವಿಖಾಯ ಚೇರ್ಮೆನ್ ಷರೀಫ್ ಸಿ,ಎ, ಅಜ್ಜಾವರ ಮತ್ತು ಸುಳ್ಯ ಶಾಖೆಯ ಸುಮಾರು 15 ಮಂದಿ ವಿಖಾಯ ಕಾರ್ಯಕರ್ತರು ಪಾಲ್ಗೊಂಡಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading