Ad Widget

ಮಾ- 01 ; ಅಲೆಕ್ಕಾಡಿಯಲ್ಲಿ ಕಟೀಲು ಮೇಳದವರಿಂದ “ಶ್ರೀ ದೇವಿಲಲಿತೋಪಖ್ಯಾನ” ಯಕ್ಷಗಾನ ಬಯಲಾಟ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮೇಳದ ಶ್ರೀ ದೇವಿಲಲಿತೋಪಖ್ಯಾನ ಯಕ್ಷಗಾನ ಬಯಲಾಟ ಮಾ.01 ರಂದು ಅಲೆಕ್ಕಾಡಿ ಶಾಲಾ ವಠಾರಲ್ಲಿ ಪ್ರದರ್ಶನಗೊಳ್ಳಲಿದೆ.

. . . . . . . . .

ಮಾ.01 ರಂದು ಸಾಯಂಕಾಲ ಗಂಟೆ 05.30ಕ್ಕೆ ಸರಿಯಾಗಿ ‘ಚೌಕಿ ಪೂಜೆ’ ಹಾಗೂ ರಾತ್ರಿ ಗಂಟೆ 08.00ರ ನಂತರ ಅನ್ನಸಂತರ್ಪಣೆ ಜರಗಲಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ಬಯಲಾಟ ಸಮಿತಿ ಅಲೆಕ್ಕಾಡಿ, ಮುರುಳ್ಯ ಇವರು ತಿಳಿಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading