ಕಾಂತಮಂಗಲ : ಬಸ್ಸು ಜೀಪು ನಡುವೆ ಅಪಘಾತ, ಟ್ರಾಫಿಕ್ ಜಾಮ್ amarasuddi - November 23, 2023 at 18:07 0 Tweet on Twitter Share on Facebook Pinterest Email ಸುಳ್ಯ ಮಂಡೆಕೋಲು ರಸ್ತೆಯ ಕಾಂತಮಂಗಲದಲ್ಲಿ ಸರಕಾರಿ ಬಸ್ಸು ಮತ್ತು ಜೀಪು ನಡುವೆ ಅಪಘಾತ ಸಂಭವಿಸಿದ್ದು ಸುಮಾರು ದೂರದವರೆಗೆ ಟ್ರಾಫಿಕ್ ಜಾಮ್ ಉಂಟಾಯಿತು. ಸುಳ್ಯದ ಸರಕಾರಿ ಬಸ್ಸು ಮತ್ತು ಮುಳ್ಯದ ಸದಾನಂದ ನಾಯಕ್ ಎಂಬುವವರ ಜೀಪಿನ ನಡುವೆ ಅಪಘಾತ ಸಂಭವಿದೆ. . . . . . . . . . Share this: Click to share on WhatsApp (Opens in new window) WhatsApp Like this:Like Loading...