Ad Widget

ಹಿಂದು ಪರ ಸಂಘಟನೆಗಳ ಕಾರ್ಯಕರ್ತರ ಗಡಿಪಾರಿಗೆ ನೋಟಿಸ್ ವಿಚಾರ ತಾಲೂಕು ಕಛೇರಿ ಮುಂಬಾಗಲ್ಲಿ ಪ್ರತಿಭಟನೆ . ಪೋಲಿಸ್ ಇಲಾಖೆಯ ಮೇಲೆ ನಂವಿಕೆ ಇತ್ತು ಆದರೆ ಇಂದು ಬಿರಿಯಾನಿಗಾಗಿ ನಿದ್ದೆ ಮಾಡುತ್ತಿದ್ದಾರೆ – ವಿನಯ ಕುಮಾರ್ ಕಂದಡ್ಕ.

. . . . . . . . .

. . . . . . .

ಪುತ್ತೂರು ವಿಭಾಗೀಯ ಅಧಿಕಾರಿಗಳ ಆಡಳಿತಕ್ಕೆ ಒಳಪಡುವ ಸುಳ್ಯದ ಓರ್ವ ಮತ್ತು ಪುತ್ತೂರಿನ ನಾಲ್ವರು ಸೇರಿ ಒಟ್ಟು ಐವರು ಕಾರ್ಯಕರ್ತರನ್ನು ಗಡಿಪಾರಿಗೆ ನೋಟಿಸ್ ನೀಡಿದ ಕುರಿತಾಗಿ ಇಂದು ಸುಳ್ಯ ತಾಲ್ಲೂಕು ಕಛೇರಿ ಮುಂಬಾಗಲ್ಲಿ ಸರಕಾರದ ನೀತಿ ಖಂಡಿಸಿ ಪ್ರತಿಭಟನೆ ನಡೆಯಿಯತು . ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತಾನಡುತ್ತಾ ಇದೀಗ ಪೋಲಿಸ್ ಇಲಾಖೆಯು ಬಿರಿಯಾನಿ ತಿಂದು ಮಲಗುತ್ತಿದ್ದಾರೆ ಅಲ್ಲದೇ ಈ ಹಿಂದೆ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಕೊಲೆ ನಡೆದಾಗ ಅವರನ್ನು ಕೊಂದವರು ಯಾರು ಎಂದು ಕೇಳಿದರು, ಅಲ್ಲದೇ ಪೋಲಿಸ್ ಇಲಾಖಾ ಅಧಿಕಾರಿಗಳು ಗಾಂಧಿನಗರದ ಹಲಾಲ್ ಬಿರಿಯಾನಿ ತಿಂದು ನಾವು ಗೋವು ಹೋಗುತ್ತಿದೆ ಎಂದು ಹೇಳಿದಲ್ಲಿ ಆ ವಾಹನ ಹೋದ ಬಳಿಕ ಮತ್ತೆ ನಮಗೆ ಕರೆ ಮಾಡಿ ಎಲ್ಲಿ ಹೋಗುತ್ತಿದೆ ಎಂದು ಆಕಾಶಕ್ಕೆ ಲೈಟ್ ಹಿಡಿಯುತ್ತಾರೆ ಎಂದು ಪೋಲಿಸ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು . ಅಲ್ಲದೇ ನೀವು ಸರಕಾರಿ ಅಧಿಕಾರಿಗಳು ಆಗಿರಬಹುದು ನೀವು ನಿವೃತ್ತಿ ಬಳಿಕ ಇದೇ ಸಮಾಜದಲ್ಲಿ ಬದುಕಬೇಕು ಆಗ ನಿಮಗೆ ಬೇಕಾಗುವುದು ಇದೇ ಪರಿವಾರ ಸಂಘಟನೆಗಳು ಎಂದು ಹೇಳಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading