ಕನಕಮಜಲು : ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಮಿತಿ ರಚನೆ | ಡಿ.11ರಂದು ನಡೆಯಲಿರುವ ಅಯ್ಯಪ್ಪ ದೀಪೋತ್ಸವ

. . . . . . . . .

ಕನಕಮಜಲಿನಲ್ಲಿ ಕೃಷ್ಣ ಗುರುಸ್ವಾಮಿ ಕಾರಿಂಜ ಹಾಗೂ ಸಂಜೀವ ಗುರುಸ್ವಾಮಿ ಬೆಳ್ಳಾರೆ ಅವರ ಮಾರ್ಗದರ್ಶನದಲ್ಲಿ ಚಂದ್ರಶೇಖರ ಗುರುಸ್ವಾಮಿ ಕಾರಿಂಜ ಅವರ ನೇತೃತ್ವದಲ್ಲಿ ಅಖಿಲಾಂಡ ಕೋಟಿ ಬ್ರಹ್ಮಾoಡ ನಾಯಕನಾದ ಶ್ರೀ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೀಪೋತ್ಸವವು ಡಿ. 11ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದ್ದು ಇದರ ಪೂರ್ವ ಭಾವಿಯಾಗಿ ನೂತನ ಸಮೀತಿಯನ್ನು ಇತ್ತೀಚೆಗೆ ರಚಿಸಲಾಯಿತು.

. . . . . . .

ಸಮಿತಿಯ ಗೌರವಧ್ಯಕ್ಷರಾಗಿ ಗೋಪಾಲಕೃಷ್ಣ ಕುತ್ಯಾಳ,ಅಧ್ಯಕ್ಷರಾಗಿ ರಘುರಾಮ ಮಾಸ್ತರ್ ಬುಡ್ಲೆಗುತ್ತು , ಉಪಾಧ್ಯಕ್ಷರುಗಳಾಗಿ ವಿನಯ್ ಮರಸoಕ, ಜಗದೀಶ್ ಬೆರ್ಪಡ್ಕ, ಕಾರ್ಯದರ್ಶಿಯಾಗಿ ಲೋಹಿತ್ ಕುಮಾರ್ ಕುದ್ಕುಳಿ, ಜೊತೆಕಾರ್ಯದರ್ಶಿಯಾಗಿ ಜಯರಾಮ ಬಾಳೆಕೋಡಿ , ಕೋಶಧಿಕಾರಿಯಾಗಿ ಜಯಪ್ರಸಾದ್ ಕಾರಿಂಜ , ಸಂಚಾಲಕರಾಗಿ ಚಂದ್ರಶೇಖರ ಬೆಳ್ಚಪ್ಪಾಡ ಕಾರಿಂಜ , ಸಹಸಂಚಾಲಕರಾಗಿ ನವೀನ್ ಮಹಾಬಲಡ್ಕ ಆಯ್ಕೆಯಾದರು.

ಸಮಿತಿ ಸದಸ್ಯರುಗಳಾಗಿ ಹೇಮಂತ್ ಮಠ, ದೇವಪ್ಪ ನಾಯ್ಕ ಕೌಡಿಚ್ಚಾರು, ಶಿವಪ್ರಸಾದ್ ತಂಟೆಪ್ಪಾಡಿ ಕೋನಡ್ಕಪದವು, ತೀರ್ಥರಾಮ ಬಾಳೆಕೋಡಿ, ಭಾಸ್ಕರ ಉಗ್ಗಮೂಲೆ, ಹೇಮಚಂದ್ರ ಕುತ್ಯಾಳ, ವಿನಯಚಂದ್ರ ಕಲ್ಮಡ್ಕ, ವಿಜಯಕುಮಾರ್ ನರಿಯೂರು, ಶರತ್ ಕಾವು, ಅಭಿಲಾಷ್ ಬೆಳ್ಳಿಪ್ಪಾಡಿ, ಜಗದೀಶ ಪೆರಾಲು ಆಯ್ಕೆ ಮಾಡಲಾಯಿತು.
ಅಲ್ಲದೆ ವಿವಿಧ ಸಮೀತಿಗಳನ್ನು ರಚನೆ ಮಾಡಲಾಯಿತು.
ಈ ಸಂರ್ಭದಲ್ಲಿ ಊರ ಪರವೂರ ಅಯ್ಯಪ್ಪ ಮಾಲಾಧಾರಿಗಳು ಹಾಗೂ ಊರಿನ ಹಿರಿಯ ಭಕ್ತಾಧೀಗಳು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading