Ad Widget

ಸಾಮಾನ್ಯರಂತೆ ನೆಲದಲ್ಲಿ ಕುಳಿತು ಊಟ ಮಾಡಿ ಸಾಮಾನ್ಯರ ಜೊತೆ ಬೆರೆಯುವ ರಾಜ್ಯ ನಾಯಕ.

ಆ ನಾಯಕ ಯಾರು ಗೊತ್ತೆ ವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

. . . . . . . . .

ಸುಳ್ಯ: ರಾಜ್ಯ ರಾಜ್ಯಕೀಯದಲ್ಲಿ ಅಲ್ಲದೇ ಉದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಾಯಕ ಸಾಮಾನ್ಯ ಜನರ ಜೊತೆಗೆ ಸಾಮಾನ್ಯರಂತೆ ಬೆರೆಯುವುದರ ಜತೆಗೆ ಜಾತಿ ಮತಭೇಧ ವಿಲ್ಲದೆ ಎಲ್ಲರನ್ನು ಅಣ್ಣಾ ಎಂದು ಬಣ್ಣಿಸುವ ನಾಯಕ ಧನಂಜಯ ಅಡ್ಪಂಗಾಯ. ತಮ್ಮ ತರವಾಡು ಮನೆಯಲ್ಲಿ ಏನೇ ಕೆಲಸ ಕಾರ್ಯಗಳು ಇದ್ದರೆ ತಾವು ಮೊದಲು ಹಾಜರ್. ಅಲ್ಲದೇ ಎಲ್ಲಾ ಕೆಲಸ ಕಾರ್ಯಗಳಲ್ಲಿ ಪಾಲ್ಗೊಂಡು ಸಾಮಾನ್ಯರಂತೆ ಬೆರೆಯುವುದು ಅವರ ಹವ್ಯಾಸವಾಗಿದೆ.

. . . . . . .

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಲಿ ಕೆಪಿಸಿಸಿ ಕಾರ್ಯದರ್ಶಿಗಳಾದ ಧನಂಜಯ ಅಡ್ಪಂಗಾಯ ತಮ್ಮ ಬಳಿಗೆ ಬಂದವರಿಗೆಲ್ಲಾ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಾ ಯಾವುದೇ ರಾಜಕೀಯವನ್ನು ನೋಡದೆ ಸಮಾನತೆಯನ್ನು ತಂದು ನ್ಯಾಯ ನೀತಿ ಧರ್ಮದ ಪರವಾಗಿ ಗಟ್ಟಿ ಧ್ವನಿಯಾಗಿ ಹಲವರಿಗೆ ನೆರವಾಗಿ ಅಣ್ಣಾ ಎಂದೇ ಖ್ಯಾತರಾಗಿದ್ದಾರೆ. ಅವರು ಯಾವುದೇ ಸ್ಥಳಗಳಿಗೆ ತೆರಳಿದರು ಉನ್ನತ ಸ್ಥಾನದಲ್ಲಿದ್ದರೂ ಸಾಮಾನ್ಯರ ಜತೆಗೆ ಬೆರೆಯುತ್ತಾರೆ. ಜಿಲ್ಲೆಯಾದ್ಯಂತ ಇವರು ಕುಟುಂಬ ಸದಸ್ಯರ ಜೊತೆಗೂಡಿ ಹೊಸ್ತು ಕಾರ್ಯಕ್ರಮದಲ್ಲಿ ನೆಲದಲ್ಲಿ ಕುಳಿತು ಊಟ ಮಾಡುತ್ತಿರುವ ಚಿತ್ರ ವೈರಲ್ ಆಗಿದ್ದು ಈ ನಾಯಕನ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading