Ad Widget

ಸುಳ್ಯ : ಲಯನ್ಸ್ ಕ್ಲಬ್ ನೇತೃತ್ವದಲ್ಲಿ ವರ್ತಕರಿಗೆ ಕೋವಿಡ್ ಲಸಿಕಾ ಶಿಬಿರ

ಆರೋಗ್ಯ ಇಲಾಖೆ ಸುಳ್ಯ, ಲಯನ್ಸ್ ಕ್ಲಬ್ ಸುಳ್ಯ ಹಾಗೂ
ನಗರ ಪಂಚಾಯತ್ ಸುಳ್ಯ ಇದರ ಜಂಟಿ ಆಶ್ರಯದಲ್ಲಿ ಸೆ.1 ರಂದು ಸುಳ್ಯ ನಗರದ ವರ್ತಕರಿಗಾಗಿ ಕೋವಿಡ್ -19 ಲಸಿಕಾ ಶಿಬಿರವನ್ನು ಸುಳ್ಯ ಲಯನ್ಸ್ ಕ್ಲಬ್ ನಲ್ಲಿ ಅಧ್ಯಕ್ಷರಾದ ಲಯನ್ ಆನಂದ ಪೂಜಾರಿ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವರ್ತಕರು ಸಾರ್ವಜನಿಕರು ಹಾಗೂ ಲಯನ್ಸ್ ಕ್ಲಬ್ ನ ಸದಸ್ಯರು ಸೇರಿ ಒಟ್ಟು 355 ಮಂದಿ ಲಸಿಕೆಯನ್ನು ಪಡೆದುಕೊಂಡರು. ಎಂ.ಬಿ. ಸದಾಶಿವ, ಕಾರ್ಯದರ್ಶಿ ರಮಿತಾ ಜಯರಾಮ್ ಹಾಗೂ ಖಜಾಂಜಿ ರಾಮಚಂದ್ರ ಎಮ್, ರಾಮಕೃಷ್ಣ ರೈ, ಎಮ್ ಎಮ್ ತಮ್ಮಯ್ಯ ಹಾಗೂ ಲಯನ್ಸ್ ಸದಸ್ಯರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!