ವಿಜ್ರಂಭಣೆಯಿಂದ ನಡೆದ ಮಾವಿನಕಟ್ಟೆ ಒತ್ತೆಕೋಲ


ದೇವಚಳ್ಳ ಗ್ರಾಮದ ಉದಯಗಿರಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ದೈವದ ಒತ್ತೆಕೋಲ ಮಹೋತ್ಸವ ಮಾರ್ಚ್ 18 ಮತ್ತು 19 ರಂದು ವಿಜ್ರಂಭಣೆಯಿಂದ ನಡೆಯಿತು. ಸುಮಾರು 3000 ಕ್ಕೂ ಮಿಕ್ಕಿ ಜನ ಭಾಗವಹಿಸಿ ದೈವದ ಪ್ರಸಾದ ಸ್ವೀಕರಿಸಿದರು.

. . . . . . . . .


ಮಾ 18 ರಂದು ಬೆಳಿಗ್ಗೆ ಗಣಪತಿ ಹವನ, ಶುದ್ಧಿ ಕಲಶ, ಮೇಲೇರಿ ಕಾರ್ಯಕ್ರಮ, ಅಶ್ವತ್ಥ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಭಂಡಾರ ತೆಗೆಯುವುದು, ರಾತ್ರಿ ಅಗ್ನಿಸ್ಪರ್ಶ, ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಕುಳಿಚಾಟ ನಡೆಯಿತು. ರಾತ್ರಿ ಯಕ್ಷಗಾನ ಭಾರ್ಗವ- ರಾಮ ಪ್ರದರ್ಶನಗೊಂಡಿತು. ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ಸುದಾನಂದ ಮಾವಿನಕಟ್ಟೆ ಯವರನ್ನು ಸನ್ಮಾನಿಸಲಾಯಿತು. ಮಾ19 ರಂದು ಬೆಳಿಗ್ಗೆ ಕಳಸಾಟಕ್ಕೆ ಹೋಗುವುದು, ಬೆಳಿಗ್ಗೆ ದೈವ ಮೇಲೆರಿಗೆ ಪ್ರವೇಶ,ಹರಿಕೆ ಪ್ರಸಾದ, ಮಾರಿಕಳ ಪ್ರವೇಶ ನಡೆಯಿತು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading