Ad Widget

ರಾಷ್ಟ್ರೀಯ ಪ್ರಾಕೃತ ಪರೀಕ್ಷೆಯಲ್ಲಿ ವೈಷ್ಣವಿ ರೋಹಿತಾಶ್ವ ಮೋಟ್ನೂರುರವರಿಗೆ ಚಿನ್ನದ ಪದಕ

ರಾಷ್ಟ್ರೀಯ ಪ್ರಾಕೃತ ವಿದ್ಯಾಪೀಠ(ರಿ), ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ, ಧವಳತೀರ್ಥ, ಶ್ರವಣಬೆಳಗೊಳ ಇವರು ನಡೆಸಿದ ಪ್ರಾಕೃತ ಪರೀಕ್ಷೆಯಲ್ಲಿ ವೈಷ್ಣವಿ ರೋಹಿತಾಶ್ವ ಮೋಟ್ನೂರುರವರಿಗೆ ಚಿನ್ನದ ಪದಕ ಲಭಿಸಿದೆ. ನಗದು ಬಹುಮಾನ ಮತ್ತು ಚಿನ್ನದ ಪದಕವನ್ನು ಶ್ರವಣಬೆಳಗೊಳದ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ 15ನೇ ಘಟಿಕೋತ್ಸವದಲ್ಲಿ ಮಾ.14ರಂದು ಪ್ರದಾನ ಮಾಡಲಾಯಿತು.
ವೈಷ್ಣವಿ ಗುತ್ತಿಗಾರು ಗ್ರಾಮದ ವಳಲಂಬೆ ಮೋಟ್ನೂರು ಮನೆ ದಿ. ರೋಹಿತಾಶ್ವ ಹಾಗೂ ತಾರಾಮಣಿ ದಂಪತಿಗಳ ಪುತ್ರಿ. ಸುಬ್ರಹ್ಮಣ್ಯ ಕೆಎಸ್ಎಸ್ ಕಾಲೇಜಿನ ದ್ವಿತೀಯ ಕಲಾಪದವಿ ವಿದ್ಯಾರ್ಥಿನಿ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading