ಶುಭವಿವಾಹ: ಕೀರ್ತಿಶ್ರೀ – ಮನೋಜ್ ನಿಡ್ಯಮಲೆ amarasuddi - November 26, 2020 at 8:59 0 Tweet on Twitter Share on Facebook Pinterest Email ಸುಳ್ಯ ತಾ. ಅರಂತೋಡು ಗ್ರಾಮದ ಕಿರ್ಲಾಯ ಪೂಜಾರಿಮನೆ ದಿ.ಪುಟ್ಟಪ್ಪ ರವರ ಪುತ್ರಿ ಕೀರ್ತಿಶ್ರೀ ಯ ವಿವಾಹವು ಮಡಿಕೇರಿ ತಾ. ಪೆರಾಜೆ ಗ್ರಾಮದ ನಿಡ್ಯಮಲೆ ದಿ.ಜನಾರ್ಧನ ಮಾಸ್ತರ್ ರವರ ಪುತ್ರ ಮನೋಜ್ ರೊಂದಿಗೆ ನ.18 ರಂದು ವಧುವಿನ ಮನೆಯಲ್ಲಿ ನಡೆಯಿತು. . . . . . Share this:WhatsAppEmailLike this:Like Loading...