ನೆರೆಯ ಕೇರಳ ರಾಜ್ಯದ ಬಂದಡ್ಕದ ಮಕ್ಕಟ್ಟಿ ಹರೀಶ ಎಂ ಕೆ ಎಂಬವರು ಕೊರೊನ ಪಾಸಿಟಿವ್ ಗೆ ಒಳಗಾಗಿದ್ದು ಮಂಗಳೂರಿನ ಇಂಡಿಯಾನ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು , ಇವರಿಗೆ ಅತಿ ಅಗತ್ಯವಾಗಿ ಎ ಬಿ ಪಾಸಿಟಿವ್ ಬಂದಂತಹ ವ್ಯಕ್ತಿಯಿಂದ ರಕ್ತದ ಪ್ಲಾಸ್ಮ ತೆರಪಿ ಬೇಕಾಗಿದ್ದು , ಇತ್ತೀಚಿಗೆ ಕೊರೊನ ರೋಗಕ್ಕೆ ಒಳಗಾಗಿ ಗುಣಮುಖರಾಗಿದ್ದ ಸುಳ್ಯದ ನ್ಯಾಯವಾದಿ ಹಾಗು ನೋಟರಿ ಅದ ಧರ್ಮಪಾಲ ಕೊಯಿಂಗಾಜೆಯವರು ಮಂಗಳೂರಿನ ನಿಟ್ಟೆ ಕೆ ಎಸ್ ಹೆಗ್ಡೆ ಅಸ್ಪತ್ರೆಯಲ್ಲಿ ಪ್ಲಾಸ್ಮ ತೆರಪಿ ಮಾಡಿ ಕೊರೊನ ಖಾಯಿಲೆಗೆ ತುತ್ತಾದ ವ್ಯಕ್ತಿಗೆ ಪ್ಲಾಸ್ಮ ತೆರಪಿ ಮಾಡಿ ಕೊಟ್ಟು ಮಾನವೀಯತೆ ಮೆರೆದಿದ್ದಾರೆ .
- Sunday
- November 24th, 2024