ಅಚ್ರಪ್ಪಾಡಿ ಶಾಲೆಗೆ ದಾನಿಗಳಿಂದ ಹಣ ಠೇವಣಿ ಮತ್ತು ಪುಸ್ತಕ ಕೊಡುಗೆ


ಕೆಲವು ವರ್ಷಗಳ ಹಿಂದೆ ಮುಚ್ಚುವ ಹಂತಕ್ಕೆ ಬಂದಿದ್ದ ಅಚ್ರಪ್ಪಾಡಿ ಕಿ.ಪ್ರಾ. ಶಾಲೆ ಇಂದು ಊರಿನವರ ಹಾಗೂ ದಾನಿಗಳ ನೆರವಿನಿಂದ ಅಭಿವೃದ್ಧಿಯತ್ತ ‌ಸಾಗುತ್ತಿದೆ. ಹಿಂದೆ ನಿಶ್ಚಯಿಸಿದಂತೆ 1ನೇ ತರಗತಿಗೆ ಪ್ರತಿ ವರ್ಷ ಸೇರುವ ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರದಂತೆ 2020-21 ನೇ ಶೈಕ್ಷಣಿಕ ವರ್ಷದಲ್ಲಿ ಸುಬ್ರಹ್ಮಣ್ಯ ಪೋಲಿಸ್ ಠಾಣೆ ಹೆಡ್ ಕಾನ್ಸ್ ಟೇಬಲ್ ರೋಹಿತಾಶ್ವ ಇವರು ರೂ 3000 ಠೇವಣಿಯನ್ನು ನೀಡಿರುತ್ತಾರೆ.

. . . . . . . . .
Rohithashwa

ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ಜೀವನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಲುವಾಗಿ ನೀತಿ ಕಥೆಯ ಹಾಗೂ ಶಬ್ಧಗಳ ಅರ್ಥ ತಿಳಿದುಕೊಳ್ಳಲು ಶಬ್ಧ ಕೋಶ ಪುಸ್ತಕಗಳನ್ನು ಹಾಗೂ 2019-20 ರ ಶೈಕ್ಷಣಿಕ ವರ್ಷದಲ್ಲಿ ದಾಖಲಾದ ಮಕ್ಕಳಿಗೆ ಠೇವಣಿ ರೂ 3000 ವನ್ನು ಪ್ರಿಯಾಂಕಾ ಕೆ.ಸಿ. ಸಹಾಯಕ ಪ್ರಾಧ್ಯಾಪಕ, ಆಚಾರ್ಯ ಇನ್ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿ, ಸೋಲದೇವನಹಳ್ಳಿ, ಬೆಂಗಳೂರು ಇವರು ಶಾಲೆಯ ಅಭಿವೃದ್ಧಿಗೆ ಕೊಡುಗೆಯಾಗಿ ನೀಡಿರುತ್ತಾರೆ. ಇವರು ಮೂಲತಃ ಉಡುಪಿಯವರಾಗಿದ್ದಾರೆ.

. . . . . . .
Priyanka KC

Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading