Ad Widget

ಮನ್ವಿತ್ ಆರ್. ಪಡ್ಡಂಬೈಲು – ಜ್ಞಾನ ಮಂದಾರ’ ಅರಳು ಮಲ್ಲಿಗೆ ‘ರಾಜ್ಯ ಪ್ರಶಸ್ತಿ ಗೆ ಆಯ್ಕೆ

     ಜ್ಞಾನಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಬೆಂಗಳೂರು ಇವರು ಕೊಡ ಮಾಡುವ ರಾಜ್ಯಮಟ್ಟದ ‘ಅರಳುಮಲ್ಲಿಗೆ’ ಪ್ರಶಸ್ತಿ ಗೆ ಬಹುಮುಖ ಪ್ರತಿಭೆಯ ಮಾ| ಮನ್ವಿತ್ ಆರ್.ಪಡ್ಡಂಬೈಲ್ ಆಯ್ಕೆಯಾಗಿರುತ್ತಾನೆ.          
     ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜಿನ ಹತ್ತನೇ ತರಗತಿ ವಿದ್ಯಾರ್ಥಿಯಾಗಿರುವ ಮನ್ವಿತ್ ಬಾಲ್ಯದಿಂದಲೇ ಚಿತ್ರಕಲೆ,ಯಕ್ಷಗಾನ ,ಸಂಗೀತ, ಕೊಳಲು,
ನಾಟಕ  ಮುಂತಾದ ಕಲೆಗಳಲ್ಲಿ ಆಸಕ್ತಿ ಹೊಂದಿದ್ದು ಈಗಾಗಲೇ ಅನೇಕ ಸ್ಪರ್ಧೆಗಳಲ್ಲಿ ಬಹುಮಾನವನ್ನು ಪಡೆದಿರುತ್ತಾನೆ.
    ನಾದ ಮಂಟಪ ಸುಳ್ಯ, ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ,ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರ,ವಾಗ್ದೇವಿ ಸಂಗೀತ ಶಾಲೆ, ಜಯರಾಮ ಪೈಚಾರು,ರಂಗಮಯೂರಿ ಮುಂತಾದ ಸಂಸ್ಥೆಗಳಲ್ಲಿ ಈತ ಸಾಂಸ್ಕೃತಿಕ ಕಲಾಭ್ಯಾಸ ನಿರತನಾಗಿದ್ದಾನೆ.
     ಪ್ರಶಸ್ತಿಯನ್ನು 2021 ನೇ ಜನವರಿಯಲ್ಲಿ ಮಂಗಳೂರಿನಲ್ಲಿ ನಡೆಯುವ ಜ್ಞಾನಮಂದಾರ ಉತ್ಸವದಲ್ಲಿ ಪ್ರದಾನ ಮಾಡಲಾಗುವುದೆಂದು ಅಕಾಡೆಮಿಯವರು ತಿಳಿಸಿರುತ್ತಾರೆ.ಈತ ರವೀಶ್ ಪಡ್ಡಂಬೈಲು ಮತ್ತು ಶಿಕ್ಷಕಿ ಮಮತಾ ರವೀಶ್ ದಂಪತಿಗಳ ಪುತ್ರ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading