Ad Widget

ಬಿದ್ದು ಸಿಕ್ಕಿದ ಪರ್ಸ್ ನ್ನು ಹಿಂತಿರುಗಿಸಿ ಮಾನವೀಯತೆ ಮರೆದ ಮಹಿಮಾ ಆಟೋ ವರ್ಕ್ಸ್ ನ ಮಾಲಕ ನವೀನ್

ಸುಳ್ಯ ಎಸ್ ಡಿ ಎ ಯು ಇದರ ಸುಳ್ಯ ತಾಲೂಕು ಅಧ್ಯಕ್ಷ ಶಾಫಿ ರವರ 7000 ಹಣ ಮತ್ತು ಇತರ ಅತ್ಯಮೂಲ್ಯ ದಾಖಲೆ ಗಳಿದ್ದ ಪರ್ಸ್ ಗಾಂಧಿನಗರದ ಆಸುಪಾಸಿನಲ್ಲಿ ಕಳೆದು ಹೋಗಿತ್ತು. ಇದು ಮಹಿಮಾ ಆಟೋ ವರ್ಕ್ಸ್ ನ ಮಾಲಕರಾದ ನವೀನ್ ಎಂಬವರಿಗೆ ಬಿದ್ದು ಸಿಕ್ಕಿದ್ದು ಅವರು ಪರ್ಸ್ ನಲ್ಲಿದ್ದ ದಾಖಲೆಗಳಿದ್ದ ಹೆಸರು ಮತ್ತು ವಿಳಾಸವನ್ನು ಗಮನಿಸಿ ಅದರ ವಾರಿಸುದಾರರಾದ ಶಾಫಿ ಯವರಿಗೆ ಮರಳಿಸಿ ಮಾನವೀಯತೆ ಮರೆತಿದ್ದಾರೆ.
ಪರ್ಸ್ ಹಿಂತಿರುಗಿಸಿದ ನವೀನ್ ರವರಿಗೆ ಶಾಫಿ ಯವರು ಕೃತಜ್ಞತೆ ಸಲ್ಲಿಸಿದ್ದಾರೆ. ಇವರ ಮಾನವೀಯ ಸೇವೆ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading