ಮಾವಿನಕಟ್ಟೆ : ಜಾತಿ ಧರ್ಮ ಮೀರಿ ಪ್ರೀತಿಗೆ ಪಾತ್ರವಾಗಿದ್ದ ಕಿಶನ್‌ ಗೆ ಅಂತಿಮ ವಿದಾಯ

ಗುಂಡ್ಯದಲ್ಲಿ ಕಾರು ಮತ್ತು ಲಾರಿ ಅಪಘಾತದಲ್ಲಿ ಮೃತಪಟ್ಟ ಮಾವಿನಕಟ್ಟೆ ದಿ. ನಾರಾಯಣ ಮತ್ತು ಸುಮಿತ್ರಾ ದಂಪತಿಯ ಪುತ್ರ ಕವನ(ಕಿಶನ್) ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಆ.28ರಂದು ಮಾವಿನಕಟ್ಟೆಯಿಂದ ಎಲಿಮಲೆ ವರೆಗೆ ನಡೆಯಿತು. 

. . . . . . . . .

ನಂತರ ಅವರ ಸ್ವಗೃಹದಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು. ಸಮಾಜಮುಖಿಯಾಗಿದ್ದ ಕಿಶನ್ ಜಾತಿ ಧರ್ಮ ಮೀರಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಅವರ ಅಗಲಿಗೆ ಊರವರು, ಗೆಳೆಯರಲ್ಲಿ ಅಪಾರ ನೋವು ತಂದಿತ್ತು. ಕಿಶನ್ ಅಂತಿಮ ಯಾತ್ರೆಯಲ್ಲಿ ನೂರಾರು ಜನ ಭಾಗವಹಿಸಿದ್ದರು.‌ ಮಾವಿನಕಟ್ಟೆ ಹಾಗೂ ಎಲಿಮಲೆಯಲ್ಲಿ ಮಧ್ಯಾಹ್ನವರೆಗೆ ಅಂಗಡಿಗಳನ್ನು ಬಂದ್ ಮಾಡಿ ಶೋಕಾಚರಣೆ ನಡೆಸಿದರು.‌

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading