ಸುಬ್ರಹ್ಮಣ್ಯ : ಲಯನ್ಸ್ ಕ್ಲಬ್ ತಿಂಗಳ ಸಾಮಾನ್ಯ ಸಭೆ ಹಾಗೂ ಹಿರಿಯ ನಾಗರಿಕರ ದಿನಾಚರಣೆ

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ತಿಂಗಳ ಸಾಮಾನ್ಯ ಸಭೆ ಹಾಗೂ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವು ಆ.25 ಮಂಗಳವಾರದಂದು ಕುಮಾರಧಾರದ ರಿವರ್ ವ್ಯಾಲ್ಯು ಹೋಂ-ಸ್ಟೇಯಲ್ಲಿ ನಡೆದಿದ್ದು 98 ವರ್ಷ ಪ್ರಾಯದ ಹಿರಿಯರಾದ ಮೇದಪ್ಪ ಗೌಡ ಜಾಡಿಮನೆ ಇವರನ್ನು ಕ್ಲಬ್ ನ ವತಿಯಿಂದ ಸನ್ಮಾನಿಸಲಾಯಿತು.

. . . . . . . . .

ಕ್ಲಬ್ ನ ಅಧ್ಯಕ್ಷರಾದ ಲ.ಸತೀಶ್ ಕೂಜುಗೋಡು, IPP ಲ.ವಿಮಲಾ ರಂಗಯ್ಯ Mjf ವಲಯ ಅಧ್ಯಕ್ಷರಾದ ಲ.ರಾಮಚಂದ್ರಗೌಡ ಪಳಂಗಾಯ Mjf ಖಜಾಂಜಿ ಲ.ಪವನ್.ಎಂ.ಡಿ, ಕಾರ್ಯದರ್ಶಿ ಲ.ವಿಷ್ಣು ಪ್ರಸಾದ್ ಪಾತಿಕಲ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

. . . . . . .

ಕ್ಲಬ್ ನ ಸ್ಥಾಪಕಾಧ್ಯಕ್ಷರಾದ ಲ.ಪ್ರೊ.ರಂಗಯ್ಯ ಶೆಟ್ಟಿಗಾರ್ Pmjf, ಲ.ಡಾ.ಶಿವಕುಮಾರ್ ಹೊಸೊಳಿಕೆ, ಲ.ಕೃಷ್ಣಕುಮಾರ್ ಬಾಳುಗೋಡು, ಲ.ರಾಜೇಶ್ ಎನ್.ಎಸ್, ಲ.ರೇಗನ್ ಶೆಟ್ಯಡ್ಕ. ಲ.ಉದಯಕುಮಾರ್, ಲ.ಗುರುಪ್ರಸಾದ್ ಪಂಜ, ಲ.ಮಿಥುನ್ ಕೂಜುಗೋಡು, ಲ.ಬಿಪಿನ್ ಜಾಕೆ, ಲ.ಭಾರತಿ ದಿನೇಶ್ ಹಾಗೂ ಕಬ್ ನ ಇನ್ನಿತರ ಸದಸ್ಯರು ಭಾಗವಹಿಸಿದ್ದು, ಪ್ರೊ.ಲ.ರಂಗಯ್ಯ ಶೆಟ್ಟಿಗಾರ್ ಲ.ವಿಮಲಾ ರಂಗಯ್ಯ. ಲ.ದಿನೇಶ್ ಮೊಗ್ರ, ಲ.ಸ್ವಾತಿ ದಿನೇಶ್ ಈ ಕಾರ್ಯಕ್ರಮದ ಸಾರಥ್ಯವನ್ನು ವಹಿಸಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading