ಸುಬ್ರಹ್ಮಣ್ಯ ಇನ್ನರ್ ವೀಲ್ ಕ್ಲಬ್ ನಿಂದ ಓಣಂ ಆಚರಣೆ

ಸುಬ್ರಹ್ಮಣ್ಯ ಆಗಸ್ಟ್ 27 : ಸುಬ್ರಹ್ಮಣ್ಯ ಇನ್ನರ್ವೇಲ್ ಕ್ಲಬ್ ವತಿಯಿಂದ ಓಣಂ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು. ಸುಬ್ರಹ್ಮಣ್ಯದ ಗಣೇಶ್ ಪ್ರಸಾದ್ ಅವರ ನಿವಾಸದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆರಂಭದಲ್ಲಿ ಪೂಕಳಂ ಅಂಗವಾಗಿ ರಂಗೋಲಿಯನ್ನು ರಚಿಸಿ ಎಲ್ಲಾ ಇನ್ನರ್ವೇಲ್ನ ಸದಸ್ಯರುಗಳು ಹೂಗಳನ್ನು ಪೋಣಿಸಿ ಪೂಕಳಂ ಸುತ್ತಲು ಕೂತು ಓಣಂ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಇನ್ನರ್ ವೀಲ್ ಕ್ಲಬ್ ಪೂರ್ವ ಅಧ್ಯಕ್ಷರುಗಳಾದ ವಿಮಲಾ ರಂಗಯ್ಯ, ಲೀಲಾ ವಿಶ್ವನಾಥ್, ಸಚಿತ ಗೋಪಾಲ್, ಶೋಭಾ ಗಿರಿಧರ್,ಭಾರತಿ ದಿನೇಶ್, ಹಾಗೂ ಸುನಿತಾ ನವೀನ್ ಭಾಗವಹಿಸಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading