ಬಳ್ಪದಲ್ಲಿ ಭಾರಿ ಮಳೆಗೆ ಮಣ್ಣು ಕುಸಿತ ; ಮನೆಗೆ ಹಾನಿ

 ಬಳ್ಪ ಗ್ರಾಮದಲ್ಲಿ ಆ.25 ರಂದು ಸುರಿದ ಭಾರಿ ಮಳೆಗೆ ಮಣ್ಣು ಕುಸಿದು ಮನೆಗೆ ಹಾನಿಯಾಗಿರುವ ಘಟನೆ ನಡೆದಿದೆ.

. . . . . . . . .

ಬಳ್ಪ ಗ್ರಾಮದ ಹರೀಶ್ ಕಾರ್ಜ ಅವರ ಮನೆಯ ಹಿಂಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದು, ಮನೆಯ ಬಾಗಿಲಿಗೆ ಹಾನಿಯಾಗಿದೆ. ಮಣ್ಣು ಕುಸಿತದಿಂದ ಮನೆಯವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆ.25 ರಂದು ಬೆಳಗ್ಗಿನಿಂದಲೇ ಬಳ್ಪ ಸೇರಿದಂತೆ ಹಲವು ಗ್ರಾಮಗಳಲ್ಲಿ ಧಾರಾಕಾರ ಮಳೆಯಾಗಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading