ಸುಳ್ಯದಲ್ಲಿ ಎಫ್ 3 ಕ್ಲಬ್ ಶೂ ಮಳಿಗೆ ಶುಭಾರಂಭ; ಖ್ಯಾತ ಇನ್ಸ್ಟಾಗ್ರಾಂ ರೀಲ್ ಸೆಲೆಬ್ರಿಟಿ ಅಬೂ ಸಾಲಿಮ್ ಭಾಗಿ

ಸುಳ್ಯ ರಥಬೀದಿಯ ಅಝಾದ್ ಟವರ್ ನ ಮೊದಲ ಮಹಡಿಯಲ್ಲಿ ಎಫ್ 3 ಕ್ಲಬ್ ಶೂಗಳ ಮಳಿಗೆ ಆ. 20ರಂದು ಶುಭಾರಂಭಗೊಂಡಿತು. ಕರ್ನಾಟಕ ಸರಕಾರದ ಮಾಜಿ ಸಚಿವ ಎಸ್. ಅಂಗಾರ ರವರು ಮಳಿಗೆಯನ್ನು ಉದ್ಘಾಟಿಸಿದರು.

. . . . . . . . .

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯದ ಹಿರಿಯ ಉದ್ಯಮಿ, ಚಿಂತಕ ಎಂ.ಬಿ. ಸದಾಶಿವ ರವರು ವಹಿಸಿದ್ದರ. ವೇದಿಕೆಯಲ್ಲಿ ಕರ್ನಾಟಕ ಸರಕಾರದ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್, ಖ್ಯಾತ ಇನ್ಸ್ಟಗ್ರಾಂ ರೀಲ್ ಸೆಲೆಬ್ರಿಟಿ ಅಬೂ ಸಾಲಿಂ ಉಪ್ಪಳ, ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ.ಎಂ. ಮುಸ್ತಫಾ, ಮಾಜಿ ಜಿ. ಪಂ. ಸದಸ್ಯ ಎಂ. ಎಸ್. ಮುಹಮ್ಮದ್, ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯ ಶರೀಫ್ ಕಂಠಿ, ಸುಳ್ಯ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ನ್ಯಾಯವಾದಿ ಫವಾಝ್ ಕನಕಮಜಲು, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಹಮೀದ್ ಜನತಾ, ಸುಳ್ಯ ಪಯಸ್ವಿನಿ ಜೇಸಿಸ್ ಪೂರ್ವಾಧ್ಯಕ್ಷ ಬಶೀರ್ ಯು.ಪಿ., ಫೈಝಲ್ ಕಟ್ಟೆಕ್ಕಾರ್ ಉಪಸ್ಥಿತರಿದ್ದರು. ಡಾ.ಆರ್.ಬಿ. ಪೈಚಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

. . . . . . .

ಎಲ್ಲಾ ಬ್ರಾಂಡ್ ಗಳ ವಿವಿಧ ತರದ ಶೂಗಳು ನಮ್ಮಲ್ಲಿ ಲಭ್ಯವಿದೆ ಎಂದು ಮಳಿಗೆಯ ಪಾಲುದಾರರಾದ ಶಾಕಿರ್ ಕಲ್ಲುಗುಂಡಿ ಮತ್ತು ಹಾಶಿಂ ಕಲ್ಲುಗುಂಡಿ ತಿಳಿಸಿದ್ದಾರೆ. (ವರದಿ-ಎಂ. ಎ. ಮುಸ್ತಫಾ ಬೆಳ್ಳಾರೆ)


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading