ಎಸ್ ಡಿ ಪಿ ಐ ಬೆಳ್ಳಾರೆ ಬ್ಲಾಕ್ ವತಿಯಿಂದ 80 ನೇ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮ

ಬೆಳ್ಳಾರೆ: 80 ನೇ ಸ್ವಾತಂತ್ಯ್ರ ದಿನಾಚರಣೆಯ ಪ್ರಯುಕ್ತ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ಳಾರೆ ಬ್ಲಾಕ್ ವತಿಯಿಂದ ಬೆಳ್ಳಾರೆ ಮೇಲಿನ ಪೇಟೆಯಲ್ಲಿ ದ್ವಜಾರೋಹಣ ಕಾರ್ಯಕ್ರಮ ನಡೆಯುತು. ಎಸ್ ಡಿ ಪಿ ಐ ಬೆಳ್ಳಾರೆ ಬ್ಲಾಕ್ ಅದ್ಯಕ್ಷ
ಹಮೀದ್ ಮರಕ್ಕಡ ದ್ವಜಾರೋಹಣ ನೆರವೇರಿಸಿದರು.
ಶರೀಫ್ ನಿಂತಿಕಲ್ ಸಂದೇಶ ಭಾಷಣ ಮಾಡಿ ದೇಶಕ್ಕಾಗಿ ಹೋರಾಟ ಮಾಡಿದ ಹೋರಾಟ ಗಾರರನ್ನು ನೆನಪಿಸುತ್ತಾ ಈಗಿನ ಆಡಳಿತ ನಡೆಸುವ ರಾಜಕೀಯ ಪಕ್ಷಗಳು ಸಂವಿಧಾನ ವಿರುದ್ಧ ವಾಗಿ ಆಡಳಿತ ನಡೆಸುತ್ತ ದೌರ್ಜನ್ಯ ಅನ್ಯಾಯ ಮೂಲಕ ಭಾರತೀಯರನ್ನು ದಮನಿಸುತ್ತಿದೆ ಇದರಿಂದ ಎಲ್ಲಾ ಭಾರತಿಯರಿಗೂ ಸ್ವಾತಂತ್ರ ಸಿಗಬೇಕಾಗಿದೆ ಅನ್ಯಾಯ ಅಕ್ರಮಗಳ ವಿರುದ್ಧ ಹೋರಾಟದ ಮೂಲಕ ಸ್ವಾತಂತ್ರ ಪಡೆಯಬೇಕಾಗಿದೆ ಎಂದರು. ಕಾರ್ಯಕ್ರಮ ದಲ್ಲಿ ಸುಳ್ಯ ಅಸೆಂಬ್ಲಿ ಕೋಶಾಧಿಕಾರಿ ಅಬ್ದುಲ್ ರಹಿಮಾನ್ ತಂಬಿನಕ್ಕಿ , ಬೆಳ್ಳಾರೆ ಬ್ಲಾಕ್ ಸದಸ್ಯರು ಪಕ್ಷದ ಕಾರ್ಯಕರ್ತರು ಹಾಗು ಅಭಿಮಾನಿಗಳು ಭಾಗವಹಿಸಿದರು.
ಕಾರ್ಯಕ್ರಮಕ್ಕೆ ಬಶೀರ್ ಸಮಹಾದಿ ಸ್ವಾಗತಿಸಿ ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading