ಪಂಜ ವಲಯಾರಣ್ಯ ಕಛೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

ಪಂಜ ವಲಯಾರಣ್ಯ ಕಛೇರಿಯಲ್ಲಿ ಆ.15ರಂದು 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ವಲಯಾರಣ್ಯಾಧಿಕಾರಿಗಳಾದ ಶ್ರೀಮತಿ ಸಂಧ್ಯಾ ರವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಉಪ ವಲಯಾರಣ್ಯಾಧಿಕಾರಿಗಳಾದ ಮಹಮ್ಮದ್ ಮೆಹಬೂಬೇ ಇಲ, ಪ್ರಕಾಶ್ ಅಗಸಮುನಿ, ಸುಬ್ರಹ್ಮಣ್ಯ, ಮಂಜುನಾಥ್, ಹರೀಶ್ ಸವಣೂರು, ಅರಣ್ಯ ಕಛೇರಿ ಪ್ರಥಮ ದರ್ಜೆ ಮೇಲ್ವಿಚಾರಕರಾದ ದೀಪಕ್, ಗಸ್ತು ಅರಣ್ಯ ಪಾಲಕರಾದ ಧನಂಜಯ.ಕೆ, ಧರ್ಣಪ್ಪ.ಕೆ.ಎ, ಬರ್ಮಪ್ಪ, ಮನೋಹರ, ಚಿದಾನಂದ, ಆಕಾಶ್, ರಾಘವೇಂದ್ರ, ಸಂತೋಷ್ ಹಾಗೂ ಕಛೇರಿ ಸಿಬ್ಬಂದಿಗಳು, ಅರಣ್ಯ ವೀಕ್ಷಕರು ಉಪಸ್ಥಿತರಿದ್ದರು. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading