ಆಲೆಟ್ಟಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿನಿ ಕು.ಅನುಷಾ ಬಿ ರವರಿಗೆ ಕೇರಳ ಸ್ಟೇಟ್ ಅಥ್ಲೆಟಿಕ್ಸ್ ನಲ್ಲಿ ಕಂಚಿನ ಪದಕ

ಆಲೆಟ್ಟಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿನಿ ಹಾಗೂ ಪ್ರಸ್ತುತ ಎಸ್ ಡಿ ಎಂ ಕಾಲೇಜು ಉಜಿರೆ ಇಲ್ಲಿಯ ದ್ವಿತೀಯ ವರ್ಷದ ಬಿಕಾಂ ಪದವಿ ವ್ಯಾಸಂಗದಲ್ಲಿರುವ ಅನುಷಾ. ಬಿ ರವರು ಆ.6 ರಂದು ಕೇರಳದ ಕೊಲ್ಲo ನಲ್ಲಿ ನಡೆದ 19 ನೇ ಕೇರಳ ಸ್ಟೇಟ್ ಇಂಟರ್ ಡಿಸ್ಟಿಕ್ ಕ್ಲಬ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಹಾಮ್ಮರ್ ಥ್ರೋ ವಿಭಾಗದಲ್ಲಿ ತ್ರಿತೀಯ ಸ್ಥಾನ ಪಡೆದು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

. . . . . . . . .

ಇವರು ರಾಷ್ಟ ಮಟ್ಟದ ಅಥ್ಲೆಟಿಕ್ಸ್ ನಲ್ಲಿ ನಲ್ಲಿ ಕೇರಳ ರಾಜ್ಯವನ್ನು ಪ್ರತಿನಿಧಿಸಿರುತ್ತಾರೆ.ಅಲ್ಲದೆ ಈ ಮೊದಲು ಮೂರು ಭಾರಿ ಕೇರಳ ಹಾಗೂ 2 ಭಾರಿ ಕರ್ನಾಟಕ ರಾಜ್ಯ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ತ್ರಿತೀಯ ಸ್ಥಾನ ಪಡೆದಿರುತ್ತಾರೆ .ಇವರು ಕಲ್ಲಪಳ್ಳಿ ನಿವಾಸಿ ದಿ| ಭಾಸ್ಕರ ಮತ್ತು ಪುಷ್ಪಾವತಿ ದಂಪತಿಯ ಪುತ್ತಿಗೆಯಾಗಿದ್ದಾರೆ.ಇವರಿಗೆ ದೈಹಿಕ ನಿರ್ದೇಶಕರಾದ ಸಂದೇಶ್ ಪೂಜಾ ರವರು ತರಬೇತಿ ನೀಡುತ್ತಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading