ಸುಬ್ರಹ್ಮಣ್ಯ : ನರಸಿಂಹ ಜಯಂತಿ ಕಾರ್ಯಕ್ರಮಗಳು ಆರಂಭ ; ಏಕಾದಶಿ ನಾಮ ಸಂಕೀರ್ತನೆ – ದೇವರ ನಾಮಗಳ ಗಾಯನಕ್ಕೆ ಚಾಲನೆ

ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಎ.27 ರಿಂದ ನರಸಿಂಹ ಜಯಂತಿ ಕಾರ್ಯಕ್ರಮ ಆರಂಭಗೊಂಡಿದ್ದು, ಆ ಪ್ರಯುಕ್ತ ಮೇ.02 ರವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ. 
ಎ.27ರಂದು ಪ್ರಾತಕಾಲ 6:30ರಿಂದ ಸಂಜೆ ಗಂಟೆ 6:30 ರವರೆಗೆ ಏಕಾದಶಿ ನಾಮ ಸಂಕೀರ್ತನೆ – ದೇವರ ನಾಮಗಳ ಗಾಯನ ನಡೆದಿದ್ದು, ಮುಂಜಾನೆ ಶ್ರೀ ಮಠದ ದಿವಾನರಾದ ಸುದರ್ಶನ ಜೋಯಿಸ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 
ಈ ಸಂದರ್ಭದಲ್ಲಿ ಮಠದ ವೇಣು ಶಾಸ್ತ್ರಿ, ಕಲಾವಿದ ಯಜ್ಞೇಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading