ಕಲ್ಲುಗುಂಡಿ : ಶ್ರೀ ರಾಮಕೃಷ್ಣ ಭಜನಾ ಮಂಡಳಿ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 1.5 ಲಕ್ಷ ಮಂಜೂರು

ಶ್ರೀ ರಾಮಕೃಷ್ಣ ಭಜನಾ ಮಂಡಳಿ ಕಲ್ಲುಗುಂಡಿ ಸಂಪಾಜೆ ಇದರ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪೂಜ್ಯ ಡಾ ಶ್ರೀ ಡಿ. ವೀರೇಂದ್ರ ಹೆಗ್ಗಡೆ ಅವರು ಮಂಜೂರು ಮಾಡಿದ 1,50,000 ಅನುದಾನದ ಮಂಜೂರಾತಿ ಪತ್ರ ವನ್ನು ಸುಳ್ಯ ತಾಲೂಕು ಯೋಜನಾಧಿಕಾರಿ ಶ್ರೀ ಮಾಧವ ಗೌಡ ರವರು ವಿತರಿಸಿದರು. ಈ ಸಂಧರ್ಭ ಸಮಿತಿ ಅಧ್ಯಕ್ಷ ರಾದ ಶ್ರೀ ರಾಜಗೋಪಾಲ ಉಳುವಾರು ಶ್ರೀ ಶಂಕರನಾರಾಯಣ ಭಟ್ ನಿವೃತ ಪ್ರಾಂಶುಪಾಲರು ಶ್ರೀ ಸೋಮಶೇಖರ ಪೈಕ ತಾಲೂಕು ಭಜನಾ ಪರಿಷತ್ ಅಧ್ಯಕ್ಷರು ಶ್ರೀಮತಿ ಭಾರತಿ ಉಳುವಾರು ಭಜನಾ ಪರಿಷತ್ ವಲಯ ಅಧ್ಯಕ್ಷರು ಗಣ್ಯರಾದ ಶ್ರೀ ರಾಮಚಂದ್ರ ಕಲ್ಲಗದ್ದೆ ಒಕ್ಕೂಟ ಅಧ್ಯಕ್ಷರಾದ ಈಶ್ವರ್ ಆಚಾರ್ಯ, ವಲಯದ ಅಧ್ಯಕ್ಷರಾದ ಹೂವಯ್ಯ ಗೌಡ, ಮೇಲ್ವಿಚಾರಕರಾದ ಹರೀಶ್,ಸಮಿತಿ ಸದಸ್ಯರು ಸೇವಾಪ್ರತಿನಿಧೀಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading