ಸುಳ್ಯ ಮಂಡಲ ನೂತನ ಅಧ್ಯಕ್ಷರಾದ ವೆಂಕಟ್ ವಳಲಂಬೆರವರಿಗೆ ನಿರ್ಗಮಿತ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ ಅಧಿಕಾರವನ್ನು ಹಸ್ತಾಂತರಿಸಿದರು. ನೂತನ ಮಂಡಲ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾಗಿ ವಿನಯ ಕುಮಾರ್ ಕಂದಡ್ಕ , ಪ್ರದೀಪ್ ರೈ ಮನವೊಳಿಕೆ ಖಜಾಂಜಿಯಾಗಿ ಸುಬೋದ್ ಶೆಟ್ಟಿ ಮೇನಾಲ , ಉಪಾಧ್ಯಕ್ಷರುಗಳಾಗಿ ಶ್ರೀನಾಥ್ ರೈ ಬಾಳಿಲ , ರಮೇಶ್ ಕಲ್ಪುರೆ , ಬಾಸ್ಕರ ಗೌಡ ಇಚ್ಲಾಂಪಾಡಿ , ಶಿವಾನಂದ ಕುಕ್ಕುಂಬಳ್ಳ , ಆರ್ ಕೆ ಭಟ್ , ಶುಭದಾ ಎಸ್ ರೈ ,
ಕಾರ್ಯದರ್ಶಿಗಳಾಗಿ ತೇಜಸ್ವಿನಿ ಕಟ್ಟಪುಣಿ , ಗಣೇಶ್ ಉದನಡ್ಕ , ಜಯರಾಜ್ ಕುಕ್ಕೇಟಿ , ಶಿವಪ್ರಸಾದ್ ನೆಡುತೋಟ , ಶಂಕರಲಿಂಗಂ , ಯಶೋಧ ಬಾಳಗದ್ದೆ ಇವರನ್ನು ಆಯ್ಕೆಮಾಡಿ ಪ್ರಕಟಿಸಿದರು. ಮುಂದಿನ ದಿನಗಳಲ್ಲಿ ವಿವಿಧ ಮೋರ್ಚಗಳ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ.
- Thursday
- November 21st, 2024