
ನಿವೇದಿತಾ ಸಂಚಾಲನಾ ಸಮಿತಿ ಜಾಲ್ಸೂರು ರಚನೆಗೊಂಡಿತು. ಸಂಚಾಲಕರಾಗಿ ಶ್ರೀಮತಿ ಪ್ರಸನ್ನ ಹೇಮಕರ ನೆಕ್ರಾಜೆ, ಸಹಸಂಚಾಲಕರಾಗಿ ಶ್ರೀಮತಿ ವಿಜಯ ಕಾಳಮನೆ, ಆಯ್ಕೆಯಾದರು ಸದಸ್ಯರುಗಳಾಗಿ ಶ್ರೀಮತಿ ರಶ್ಮಿ ಕೆ ,ಯಂ. ಕುತ್ಯಾಳ, ಶ್ರೀಮತಿ ಪದ್ಮಾವತಿ ರೈ ಕುಕ್ಕಂದೂರು, ಶ್ರೀಮತಿ ರಶ್ಮಿ ಕಾಳಮನೆ, ಶ್ರೀಮತಿ ಪವಿತ್ರ ಎಂ ಕೆ ,,ಶ್ರೀಮತಿ ಆಶಾ ರೈ ಕುಕ್ಕಂದೂರು, ಶ್ರೀಮತಿ ಬೇಬಿ ವಿಶ್ವನಾಥ ಪದವು ಸದಸ್ಯರುಗಳಾಗಿ ಆಯ್ಕೆ ಯಾದರು. ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಇಂದಿರಾ ರೈ ಕಾರ್ಯದರ್ಶಿ ಗುಣವತಿ ಕೊಲ್ಲಂತಡ್ಕ ಉಪಸ್ಥಿತರಿದ್ದರು.