ಜೇಸಿಐ ಸುಳ್ಯ ಪಯಸ್ವಿನಿ ನೀಡುವ 2024ರ ಯುವ ಸಾಧಕ ಪ್ರಶಸ್ತಿಗೆ ವೀಕ್ಷಿತ್ ಗೌಡ ಕುತ್ಯಾಳ ಆಯ್ಕೆ. amarasuddi - February 20, 2024 at 20:33 0 Tweet on Twitter Share on Facebook Pinterest Email ಸುಳ್ಯದ ಮಡಪ್ಪಾಡಿ ಗ್ರಾಮದ ಯುವ ಪ್ರತಿಭೆ ಕೊಳಲು ವಾದಕ ವೀಕ್ಷಿತ್ ಗೌಡ ಕುತ್ಯಾಳ ಇವರು ಜೇಸಿಐ ಸುಳ್ಯ ಪಯಸ್ವಿನಿ ನೀಡುವ 2024ರ ಯುವ ಸಾಧಕ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ತಿಳಿದುಬಂದಿದೆ. . . . . . . . . . Share this:WhatsAppLike this:Like Loading...