Ad Widget

ಶ್ರೀ ರಾಮ ನವೋದಯ ಸ್ವಸಹಾಯ ಸಂಘದ 12 ನೇ ವರ್ಷದ ವಾರ್ಷಿಕ ಮಹಾಸಭೆ

ಶ್ರೀ ರಾಮ ನವೋದಯ ಸ್ವಸಹಾಯ ಸಂಘದ 12 ನೇ ವರ್ಷದ ವಾರ್ಷಿಕ ಮಹಾಸಭೆಯು ಫೆ. 18 ರಂದು ಮೋಹನ ಎನ್ ಇವರ ಅಧ್ಯಕ್ಷತೆಯಲ್ಲಿ  ನಡೆಯಿತು. ಕಾರ್ಯದರ್ಶಿ ಜಯರಾಮ ಇವರು ವಾರ್ಷಿಕ ಲೆಕ್ಕಚಾರ ಮತ್ತು ವರದಿ ಮಂಡಿಸಿದರು. ನವೋದಯ ಸ್ವಸಹಾಯ ಸಂಘದ ಪ್ರೇರಕರಾದ ಪುಷ್ಪವತಿ ಭಾಗವಹಿಸಿದ್ದರು.  ನೂತನ ಅಧ್ಯಕ್ಷರಾಗಿ ವಿಠಲ ಆರ್ ಕಾರ್ಯದರ್ಶಿಯಾಗಿ ಧರ್ಮ ಪ್ರಸಾದ ಪಿ. ಆಯ್ಕೆಯಾದರು, ಹಾಗೂ ಸದಸ್ಯರಾದ  ನಾರಾಯಣ  ಎಸ್. ಎಂ., ಜಯರಾಮ ಪಿ, ಮೋಹನ ಎನ್, ಚಿದಾನಂದ ಕೆ., ನಾರಾಯಣ ಸಿ. ಎ.,ನಾಗೇಶ್ ಕೆ. ಉಪಸ್ಥಿತರಿದ್ದರು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!