
ಪೈ0ಬೆಚಾಲು ಅಂಗನವಾಡಿ ಕೇಂದ್ರಕ್ಕೆ ಡಾl ಮಹಮ್ಮದ್ ದರ್ಕಾಸ್ತುರವರು ಅಗತ್ಯವಾಗಿ ಅಂಗನವಾಡಿ ಕೇಂದ್ರಕ್ಕೆ ಬೇಕಾಗಿದ್ದ ಮಿಕ್ಸಿ, ಟೇಬಲ್ ಅನ್ನು ಕೊಡುಗೆಯಾಗಿ ನೀಡಿರುತ್ತಾರೆ. ಈ ಸಂದರ್ಭ ಅಂಗನವಾಡಿ ಕಾರ್ಯಕರ್ತೆ ಜಲಜಾಕ್ಷಿ ಕೊಯಾಂಗಜೆ, ಗ್ರಾಮ ಪಂಚಾಯತ್ ಸದಸ್ಯರಾದ ಧರ್ಮಪಾಲ ಕೊಯ0ಗಾಜೆ, ಮೂಸಾ ದರ್ಕಾಸ್ತು, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಅರಿಷ್, ಬಾಲವಿಕಾಸ ಸಮಿತಿ ಅಧ್ಯಕ್ಷೆ ಅಂಬಿಕಾ, ಅಂಗನವಾಡಿ ಅಡುಗೆ ಸಹಾಯಕಿ ರೋಹಿಣಿ, ಪುಷ್ಪಾವತಿ ಕುಡೆ0ಬಿ ಹಾಗೂ ಅಂಗನವಾಡಿ ಪುಟಾಣಿ ಮಕ್ಕಳು ಉಪಸ್ಥಿತರಿದ್ದರು